ವಿಷಯಕ್ಕೆ ಹೋಗು

ಎ ಎನ್ ನಟರಾಜ್ ಗೌಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎ ಎನ್ ನಟರಾಜ್ ಗೌಡ
ಅಧ್ಯಕ್ಷರು, ಬಾಲ್ಕ್, ಪ್ರಗತಿ ಫೌಂಡೇಷನ್, ಕೆಂಪೇಗೌಡ ಸ್ಮಾರಕಗಳ ಸಂರಕ್ಷಣಾ ಸಮಿತಿ
In office
೨೦೦೫
Succeeded byದಿಗ್ವಿಜಯ ಗೌಡ
Constituencyಬೆಂಗಳೂರು
Personal details
Born (1977-07-15) 15 July 1977 (age 47)
ಬೆಂಗಳೂರು, Karnataka, India
NationalityIndian
Political partyಭಾರತೀಯ ರಾಷ್ಟ್ರೀಯ ಕಾಂಗ್ರೇಸ್
Childrenದಿಗ್ವಿಜಯ್ ಗೌಡ(son)
Residenceಬೆಂಗಳೂರು
ProfessionAgriculturist, businessman, Movie Producer, politician and social worker
Websitewww.natarajgowda.in
As of ನವೆಂಬರ್, 2015

ಎ ಎನ್ ನಟರಾಜ್ ಗೌಡ ರವರು 15-07-1977ರಂದು ಜನಿಸಿದರು. ಬಾಲ್ಕ್ ಶಿಕ್ಷಣ ಸಂಸ್ಥೆಗಳ ಸ್ಥಾಪಕರಾದ ಇವರು ಉದ್ಯೋಗ ಮೇಳಗಳನ್ನು ಆಯೋಜಿಸುವುದರ ಮೂಲಕ ಅನೇಕ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಿದ್ದಾರೆ. ಪ್ರಶಾಂತ ನಗರದ ಲಯನ್ಸ್ ಕ್ಲಬ್ ನ ಮುಖಾಂತರ ಅನೇಕ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಿರುವ ಇವರು ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುತ್ತಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಸದಸ್ಯರಾಗಿರುವ ಇವರು ಕಳೆದ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದರು. ಬಿ.ಪ್ಯಾಕ್ ನಿಂದ ತರಬೇತಿ ಪಡೆದಿದ್ದ ಇವರು ಮೀಸಲಾತಿ ಕಾರಣಗಳಿಂದಾಗಿ ಸ್ಪರ್ಧೆಯಿಂದ ಹಿಂದುಳಿಯಬೇಕಾಯ್ತು.

ಬಾಲ್ಯ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ವೃತ್ತಿ ಜೀವನ

[ಬದಲಾಯಿಸಿ]

ಬಾಲ್ಕ್

[ಬದಲಾಯಿಸಿ]

ಪ್ರಗತಿ ಫೌಂಡೇಷನ್

[ಬದಲಾಯಿಸಿ]

ಕೆಂಪೇಗೌಡ ಸ್ಮಾರಕಗಳ ಸಂರಕ್ಷಣಾ ಸಮಿತಿ

[ಬದಲಾಯಿಸಿ]