ಎಸ್.ಎಸ್.ಹಳ್ಳೂರ

ವಿಕಿಪೀಡಿಯ ಇಂದ
Jump to navigation Jump to search

ಎಸ್.ಎಸ್.ಹಳ್ಳೂರ, ಇವರು ಒಬ್ಬ ಶಿಕ್ಷರಾಗಿದ್ದು, ಕನ್ನಡದ ಉದಯೋನ್ಮುಖ ಲೇಖಕರಲ್ಲಿ ಒಬ್ಬರಾಗಿದ್ದಾರೆ. ಇವರ " ಮೌನದ ಮಾತು " ಮೊದಲ ಕವನ ಸಂಕಲನವಾಗಿದೆ. ಪ್ರಸ್ತುತ ಬಾಗಲಕೋಟೆಯ ನವನಗರದ ೨೭ನೇ ಸೆಕ್ಟ್ರರಿನಲ್ಲಿ ಇದ್ದಾರೆ. ಇವರ " ಮೌನದ ಮಾತು " ಕವನ ಸಂಕಲನ ಅಧ್ಬುತ ರಚನೆಯಾಗಿದ್ದು, ಸಂಕಲನದಲ್ಲಿರುವ ಮಕ್ಕಳ ಕವನಗಳಲ್ಲಿ ಮಕ್ಕಳ ಮುಗ್ಧತೆಯ ಭಾವ ಅಡಗಿದೆ. ಉಳಿದ ಕವನಗಳಲ್ಲಿ ಅವರ ಪ್ರಬುದ್ಡತೆ ಎದ್ದು ತೋರುತ್ತದೆ.