ಎಸ್.ಎಸ್.ಭೂಸನೂರಮಠ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಎಸ್.ಎಸ್.ಭೂಸನೂರಮಠ ಕನ್ನಡ ಭಾಷೆಯ ಲೇಖಕ. ಗಣಿತಶಾಸ್ತ್ರದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿದ್ದು ಇವರ ಶೂನ್ಯ ಸಂಪಾದನೆ ಎಂಬ ಕೃತಿಗೆ ೧೯೭೨ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.