ವಿಷಯಕ್ಕೆ ಹೋಗು

ಎಳ್ಳೊಬ್ಬಟ್ಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೇಕಾಗುವ ಸಾಮಗ್ರಿಗಳು:ಪುಡಿ ಮಾಡಿದ ಕಪ್ಪು ಎಳ್ಳು,, ಬೆಲ್ಲ, ಕೂಬ್ಬರಿತುರಿ, ಏಲಕ್ಕಿ,, ಮ್ಯೆದಾಹಿಟ್ಟು, ಎಣ್ಣೆ,

ಮಾಡುವ ವಿಧಾನ:

ಮ್ಯೆದಾಹಿಟ್ಟಿಗೆ ಸ್ವಲ್ಪ ನೀರನ್ನ & ಎಣ್ಣೆ, ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ಹಿಟ್ಟನ್ನ ೨೦ ನಿಮಿಷ ನೆನೆಯಲು ಬಿಡಬೇಕು,

ದಪ್ಪ ತಳದ ಪಾತ್ರೆಗೆ ಸ್ವಲ್ಪ ನೀರು ಹಾಕಿ ಒಲೆಯ ಮೇಲಿಡಿ, ನೀರು ಸ್ವಲ್ಪ ಕಾದ ಬಳಿಕ ಅದಕ್ಕೆ ಬೆಲ್ಲವನ್ನ ಹಾಕಿ ಪಾಕ ಕಾಯಿಸಿ, ಕಾದ ಪಾಕಕ್ಕೆ ಪುಡಿ ಮಾಡಿದ ಎಳ್ಳು, ಕೂಬ್ಬರಿತುರಿ, ಏಲಕ್ಕಿ ಹಾಕಿ,ಹೊರಣ ಗಟ್ಟಿಯಾಗುವವರೆಗು ಕಾಯಿಸಿ, ತಣ್ಣಗಾಗಲು ಬೀಡಬೇಕು. ಹಿಟ್ಟನ್ನ ಕ್ಯೆಯಲ್ಲಿ ತಟ್ಟಿ ಅದರೂಳಗೆ ಸ್ವಲ್ಪ ಹೂರಣವನ್ನಿಟ್ಟು ಸುತ್ತಲು ಮುಚ್ಚಿ ಪ್ಲಸ್ತಿಚ್ ಪೆಪರ್ ಮೇಲೆ ತೆಳುವಾಗಿ ತಟ್ಟಿ, ಕಾದ ತವಗೆ ಸ್ವಲ್ಪ ಎಣ್ಣೆ ಸವರಿ ಎರಡೂ ಕಡೆ ಹದವಾಗಿ ಬೇಯಿಸಿದರೆ ಏಳ್ಳೂಬ್ಬಟ್ಟು ತಿನ್ನಲು ರೆಡಿ.