ಎಮ್. ಶಿವರಾಮ್

ವಿಕಿಪೀಡಿಯ ಇಂದ
Jump to navigation Jump to search

ಎಮ್. ಶಿವರಾಮ್ - ಕನ್ನಡದ ಖ್ಯಾತ ಮನಃಶಾಸ್ತಜ್ಞ ಮತ್ತು ಸಾಹಿತಿ. ಇವರ "ಮನಮಂಥನ" ಎಂಬ ಕೃತಿಗೆ ೧೯೭೬ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.