ಎಮಿಲಿಯೊ ಪಾಲ್ಮಾ
ಗೋಚರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಎಮಿಲಿಯೊ ಪಾಲ್ಮಾ | |
---|---|
ಜನನ | ಎಮಿಲಿಯೊ ಮಾರ್ಕೋಸ್ ಪಾಲ್ಮಾ ೭ ಜನವರಿ ೧೯೭೮ ಎಸ್ಪೆರಾನ್ಜಾ ಬೇಸ್, ಟ್ರಿನಿಟಿ ಪೆನಿನ್ಸುಲಾ, ಅರ್ಜೆಂಟೀನಾದ ಅಂಟಾರ್ಟಿಕ್ ಪ್ರದೇಶ (ಬ್ರಿಟೀಷ್ ಅಂಟಾರ್ಕ್ಟಿಕ್ ಭೂಪ್ರದೇಶವನ್ನು ಮತ್ತು ಚಿಲಿಯ ಅಂಟಾರ್ಕ್ಟಿಕ್ ಭೂಪ್ರದೇಶವನ್ನು ನಡುವೆ ವಿವಾದಿತ), ಅಂಟಾರ್ಟಿಕಾ |
ನಾಗರಿಕತೆ | ಅರ್ಜೆಂಟೀನಾ |
ಗಮನಾರ್ಹ ಕೆಲಸಗಳು | ಅಂಟಾರ್ಟಿಕಾದಲ್ಲಿ ಜನಿಸಿದ ಮೊದಲ ಮಾನವ |
ಪೋಷಕ | ಓರ್ಜಿ ಎಮಿಲಿಯೊ ಪಾಲ್ಮಾ (ತಂದೆ) ಸಿಲ್ವಿಯಾ ಮೋರೆಲ್ಲಾ ಡೆ ಪಾಲ್ಮಾ (ತಾಯಿ) |
ಎಮಿಲಿಯೊ ಮಾರ್ಕೋಸ್ ಪಾಲ್ಮಾ (ಜನನ: ೭ ಜನವರಿ ೧೯೭೮) ಅಂಟಾರ್ಟಿಕಾ ಖಂಡದಲ್ಲಿ ಜನಿಸಿದನೆಂದು ದಾಖಲಾಗಿರುವ ಮೊದಲ ವ್ಯಕ್ತಿ.
ಪರಿಚಯ
[ಬದಲಾಯಿಸಿ]ಪಾಲ್ಮಾ ಅಂಟಾರ್ಕ್ಟಿಕ್ ಪೆನಿನ್ಸುಲಾ ತುದಿಯ ಹತ್ತಿರ, ಎಸ್ಪೆರಾನ್ಜಾ ನೆಲೆಯಲ್ಲಿರುವ ಫಾರ್ಟಿನ್ ಸಾರ್ಗೆಂಟೊ ಕ್ಯಬ್ರಾಲ್ ಹುಟ್ಟಿದರು, ಹುಟ್ಟಿದಾಗ ೭ ಪೌಂಡ್ ೮ ಔನ್ಸ್ (೩.೪ ಕೆಜಿ) ತೂಕ ಇದ್ದರು. ಅವರ ತಂದೆ, ಕ್ಯಾಪ್ಟನ್ ಜಾರ್ಜ್ ಎಮಿಲಿಯೊ ಪಾಲ್ಮಾ ಅರ್ಜೆಂಟೀನಾದ ಸೇನೆಯ ಮುಖ್ಯಸ್ಥರಾಗಿದ್ದರು. ಹತ್ತು ಜನರು ಅಂಟಾರ್ಕ್ಟಿಕದಲ್ಲಿ ಜನಿಸಿದ್ದಾರೆ ಆದರೆ ಪಾಲ್ಮಾರವರ ಜನ್ಮಸ್ಥಳ ಅತ್ಯಂತ ದಕ್ಷಿಣದಲ್ಲಿ ಉಳಿದಿದೆ.