ಎಫ್ ಸಿ ಬಾರ್ಸಲೋನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಫುಟ್ಬಾಲ್ ತಂಡದ ಕ್ರೀಡಾಂಗಣವಾದ ಕ್ಯಾಂಪ್ ನೂ

ಎಫ್ ಸಿ ಬಾರ್ಸಲೋನ ಸ್ಪೇನ್ ದೇಶದ ಬಾರ್ಸಲೋನ ನಗರದಲ್ಲಿ ಸ್ಥತವಾಗಿರುವ ಒಂದು ಕ್ರೀಡಾ ಸಂಘ. ೧೮೯೯ರಲ್ಲಿ ಸ್ಥಾಪನೆಗೊಂಡು ಇದು ಪ್ರಮುಖವಾಗಿ ಇದರ ಫುಟ್ಬಾಲ್ ತಂಡಕ್ಕಾಗಿ ಪ್ರಸಿದ್ಧವಾಗಿದೆ.