ಎಫ್ ಟಿ ಐ ಐ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಭಾರತೀಯ ಚಲನಚಿತ್ರ ಹಾಗು ದೂರದರ್ಶನ ಸಂಸ್ಥೆ ಪುಣೆಯಲ್ಲಿದ್ದು ನಮ್ಮ ದೇಶದ ಪ್ರಮುಖವಾದ ಚಲನಚಿತ್ರ ನಿರ್ಮಾಣ ತರಬೇತಿ ಶಾಲೆ. ೧೯೬೦ ರಲ್ಲಿ ಪುಣೆಯಲ್ಲಿದ್ದ ಪ್ರಭಾತ ಸ್ಡುಡೀಯೊ ಪ್ರಾಗಂಣದಲ್ಲಿ ಸ್ಥಾಪಿತವಾಯಿತು. ಯಿಂದ ಎಫ್ ಟಿ ಐ ಐ ಬಂಗಾರದ ಪದಕದೊಂದಿಗೆ ಪದವಿ ಪಡೆದ ಗಿರೀಶ್ ಕಾಸರವಳ್ಳಿಯವರು ತಮ್ಮ ಪದವಿಪ್ರಾಪ್ತಿಗಾಗಿ ಮಾಡಿದ ಚಿತ್ರ ಅವಶೇಷಕ್ಕಾಗಿ ಸಣ್ಣ ಚಿತ್ರ ವಿಭಾಗದಲ್ಲಿ, ಭಾರತದ ರಾಷ್ಟ್ರಪತಿಗಳಿಂದ ರಜತ ಕಮಲ ಪ್ರಶಸ್ತಿಯನ್ನು ಪಡೆದರು.

ಪ್ರಮುಖ ವಿಧ್ಯಾರ್ಥಿಗಳು[ಬದಲಾಯಿಸಿ]

ಪ್ರಮುಖ ಕನ್ನಡಿಗರು[ಬದಲಾಯಿಸಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]