ಎನ್. ಪ್ರಭುದೇವ್

ವಿಕಿಪೀಡಿಯ ಇಂದ
Jump to navigation Jump to search

ಡಾ. ಎನ್. ಪ್ರಭುದೇವ್, ಇವರು ಪ್ರಸ್ತುತ ಕರ್ನಾಟಕ ಆರೋಗ್ಯ ಆಯೋಗದ ಅಧ್ಯಕ್ಷರು. ಈ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಮತ್ತು ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ.