ಎಡ್ ಸ್ಟಫ್ಫೋರ್ಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಡ್ ಸ್ಟಫ್ಫೋರ್ಡ್ ಒಬ್ಬ ಬ್ರಿಟಿಶ್ ಪರಿಶೋಧಕ (ಹುಟ್ಟಿದು ಪೀಟರ್ಬಾರೋಉಗ್ಹ್, ಕೇಂಬ್ರಿಡ್ಜೆಶೈರ್ ೧೯೭೫ರಲ್ಲಿ).

ಇವರು ಆಗಸ್ಟ್ ೨೦೧೦ ಅಂದು ಆಮಜೊನ್ ನದಿಯ ಉದಕ್ಕೂ ನಡೆದ ಮೊದಲ ವ್ಯಕ್ತಿ ಆದರು.[೧] ಸ್ಟಫ್ಫೋರ್ಡ್ರವರ ಯಾತ್ರೆ ಇವರ ಓರ್ವ ಗೆಳಯನೊಡನೆ ಶುರ್ವದದ್ದು ಪೆರುವಿನ ದಕ್ಷಿಣ ಕಡಲತೀರದಲ್ಲಿ, ೨ ಏಪ್ರಿಲ್ ೨೦೦೮ ರಂದು; ಆದರೆ ಇವರ ಗೆಳಯ ಲುಕ್ ಇವರನ್ನು ೩ ತಿಂಗಳ ನಂತರ ಬಿಟ್ಟಿ ಹಿಂತಿರುಗಿದರು, ಸ್ಟಫ್ಫೋರ್ಡ್ ತಮ್ಮ ಯಾತ್ರೆಯನ್ನು ಗಡಿಎಲ್ "ಚೋ" ಸಂಚೆಜ್ ರಿವೇರ ಜೊತೆ ಮುಗಿಸಿದರು. ಇವರು ಈ ಸಾದನೆಯನ್ನು ಹಲವರು ಧರ್ಮಾರ್ಥ ಸಂಸ್ಥೆಗಳಿಗಾಗಿ ಹಮ್ಮಿಕೊಂಡರು.[೨][೩] ಮೇ 2009 ಸ್ಟಫ್ಫೋರ್ಡ್ ರಾಯಲ್ ಜೆಒಗ್ರಫಿಕಾಲ್ ಸೊಸೈಟಿಯಾ ಜೆಒಗ್ರಫಿಕಾಲ್ (ಮಗಜಿನೆ) ಮುಕಪುಟದಲ್ಲಿ ಕಂಡು ಬಂದರು[೪]

ಪ್ರಿನ್ಸ್'ಸ ರೈನ್ಫಾರೆಸ್ತ್ಸ್ ಪ್ರಾಜೆಕ್ಟ್[ಬದಲಾಯಿಸಿ]

ಆಗಸ್ಟ್ ೨೦೦೯ ಸ್ಟಫ್ಫೋರ್ಡ್ ಪ್ರಿನ್ಸ್'ಸ ರೈನ್ಫಾರೆಸ್ತ್ಸ್ ಪ್ರಾಜೆಕ್ಟ್ ಗಾಗಿ ಪಾಕ್ಷಿಕ ಬ್ಲಾಗ್ ಬರಯಲು ಶುರುಮಾಡಿದರು [೫].

ಉಲ್ಲೇಖಗಳು[ಬದಲಾಯಿಸಿ]

  1. ಎಡ್ ಸ್ಟಫ್ಫೋರ್ಡ್ , British Man, Becomes First To Walk Along Entire Amazon River
  2. The ME Association is one of ಸ್ಟಫ್ಫೋರ್ಡ್ 's charities
  3. "Water Way To Go" in The Young Times [೧].
  4. "Up the River - but with a paddle" in Geographical Magazine [೨] Archived 2009-05-25 ವೇಬ್ಯಾಕ್ ಮೆಷಿನ್ ನಲ್ಲಿ..
  5. "Ed´s Adventure Blog for Kids". Archived from the original on 2009-08-06. Retrieved 2010-08-09.

ಬಾಹ್ಯ ಕೊಂಡಿಗಳು[ಬದಲಾಯಿಸಿ]