ವಿಷಯಕ್ಕೆ ಹೋಗು

ಎಡ್ವರ್ಡ್ ಫಿಲಿಪ್ಸ್‌ ಆಪೆನ್ ಹೈಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಡ್ವರ್ಡ್ ಫಿಲಿಪ್ಸ್‌ ಆಪೆನ್ ಹೈಮ್
ಎಡ್ವರ್ಡ್ ಫಿಲಿಪ್ಸ್‌ ಆಪೆನ್ ಹೈಮ್
ಜನನEdward Phillips Oppenheim
Did not recognize date. Try slightly modifying the date in the first parameter.
London, UK
ಮರಣDid not recognize date. Try slightly modifying the date in the first parameter.
St. Peter Port, Guernsey, Channel Islands, UK
ಕಾವ್ಯನಾಮAnthony Partridge
ವೃತ್ತಿಕಾದಂಬರಿಕಾರ
ರಾಷ್ಟ್ರೀಯತೆಬ್ರಿಟಿಷ್
ಕಾಲ1887 ರಿಂದ 1943
ಪ್ರಕಾರ/ಶೈಲಿthriller romances

ಎಡ್ವರ್ಡ್ ಫಿಲಿಪ್ಸ್‌ ಆಪೆನ್ ಹೈಮ್(22 ಒಕ್ಟೋಬರ್ 1866 – 3 ಫೆಬ್ರವರಿ 1946) ಜನಪ್ರಿಯ ಕಾದಂಬರಿಕಾರ.

ಬಾಲ್ಯ ಮತ್ತು ಜೀವನ

[ಬದಲಾಯಿಸಿ]

ಇಂಗ್ಲೆಂಡಿನಲ್ಲಿ ಜನಿಸಿದ. ತಂದೆಯೊಡನೆ ಚರ್ಮವ್ಯಾಪಾರ ಮಾಡುತ್ತಿದ್ದು ಬಿಡುವಾದಾಗ ಬರೆಯುತ್ತಿದ್ದ[]. ಮೊದಲ ಕಾದಂಬರಿ 1887ರಲ್ಲಿ ಅಚ್ಚಾಯಿತು. ಷೆಫಿಲ್ಡ್‍ನ ವೀಕ್ಲಿ ಟೆಲಿಗ್ರಾಫ್ ಪತ್ರಿಕೆಗೆ ಆರು ಧಾರಾವಾಹಿ ಕಥೆಗಳನ್ನು ಬರೆದ. 1891ರಲ್ಲಿ ಎಲ್ಸಿ ಹಾಪ್‍ಕಿನ್ಸ್ ಎಂಬ ಅಮೆರಿಕದ ಮಹಿಳೆಯನ್ನು ಮದುವೆಯಾದ[] .

ಸಾಹಿತ್ಯ ರಚನೆ

[ಬದಲಾಯಿಸಿ]

ಅಂತರರಾಷ್ಟ್ರೀಯ ರಹಸ್ಯ ಪತ್ರಗಳು, ಮೋಸದ ರಾಜಕಾರಣಿಗಳು, ಸಾಹಸಿ ಸ್ತ್ರೀಯರು-ಇವರ ಗುಪ್ತಸಂಚುಗಳನ್ನೊಳಗೊಂಡ ನೂರಾರು ಕಾದಂಬರಿಗಳನ್ನು ಬರೆದ. ದಿ ಮಿಸ್ಟೀರಿಯಸ್ ಮಿಸ್ಟರ್ ಸ್ಯಾಬಿನ್ (1898), ಎ ಪ್ರಿನ್ಸ್ ಆಫ್ ಸಿನ್ನರ್ಸ್ (1903), ದಿ ಗ್ರೇಟ್ ಇಂರ್ಪನೇಷನ್ (1920), ದಿ ಕಿಂಗ್‍ಡಂ ಆಫ್ ದಿ ಬ್ಲೈಂಡ್ (1917)-ಇವು ಆತನ ಪ್ರಸಿದ್ಧ ಕಾದಂಬರಿಗಳು. ದಿ ಪೂಲ್ ಆಫ್ ಮೆಮೊರಿ (1941) ಆತನ ಆತ್ಮಕಥೆ. ಆತ್ಮವಿಷಯ ಹೆಚ್ಚಿಲ್ಲದಿದ್ದರೂ ಗ್ರಂಥ ಚೆನ್ನಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "E. Phillips Oppenheim". online-literature.com.
  2. Oxford Dictionary of National Biography, accessed 5 February 2011


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]