ಎಡಶ್ಯೇರಿ ಗೋವಿಂದನ್ ನಾಯರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಎಡಶ್ಯೇರಿ ಗೋವಿಂದನ್ ನಾಯರ್ (೧೯೦೬-೧೯೭೪)- ಪ್ರಸಿದ್ಧ ಮಲಯಾಳಂ ಕವಿ.

ಜೀವನ[ಬದಲಾಯಿಸಿ]

ಅವರು ಮೇ 11, 19೦4 ರಂದು ಮಲಪ್ಪುರಂ ಜಿಲ್ಲೆಯ ಕುಟ್ಟಿಪುರಂ‍ನಲ್ಲಿ ಜನಿಸಿದರು. ಅವರು ಡಿಸೆಂಬರ್ 22, 1974 ರಂದು ನಿಧನರಾದರು.

ಕೃತಿಗಳು[ಬದಲಾಯಿಸಿ]

ಇವರು ಸುಮಾರು ೧೯ ಸಾಹಿತ್ಯ ಕೃತಿಗಳನ್ನು ಮತ್ತು ಸುಮಾರು ೩೦೦ರಷ್ಟು ಕವಿತೆಗಳನ್ನು ಬರೆದಿದ್ದಾರೆ. ಇವರ ಮುಖ್ಯ ಕೃತಿಗಳಲ್ಲಿ ಈ ಕೆಳಗಿನವು ಸೇರಿವೆ.

  1. ಕಾವಿಲೆ ಪಾಟ್ಟು
  2. ಕೂಟ್ಟು ಕೃಷಿ
  3. ಕರುತ್ಹ ಚೆಟ್ಟಿಚಿಕಲ್
  4. ಪೂತಪ್ಪಾಟಟ್
  5. ಪುತ್ಹನ್ ಕಲವುಂ ಅರಿವಾಲುಂ
  6. ಕೂಟ್ಟು ಕೃಷಿ
  7. ಒರು ಪಿಟಿ ನೆಲ್ಲಿಕ್ಕ
  8. ಅಂತಿ ತ್ಹಿರಿ
  9. ನೆಲ್ಲು ಕುತ್ತುಕಾರಿ ಪಾರುವಿನ್ತೆ ಕಥಾ
  10. ಅಂಬಾಡಿ ಯಿಲೆಕ್ಕು ವೀನ್ದುಂ