ಎಚ್.ಎನ್.ಶಿವಪ್ರಕಾಶ್

ವಿಕಿಪೀಡಿಯ ಇಂದ
Jump to navigation Jump to search

ಎಚ್.ಎನ್.ಶಿವಪ್ರಕಾಶ್ ಇವರು ಹೊಸದಿಲ್ಲಿಯಲ್ಲಿ ನೆಹರೂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇದಕ್ಕೂ ಮೊದಲು ಕೇಂದ್ರ ಸಾಹಿತ್ಯ ಅಕಾಡೆಮಿಇಂಡಿಯನ್ ಲಿಟರೇಚರ್ ನಿಯತಕಾಲಿಕೆಯ ಸಂಪಾದಕರಾಗಿದ್ದರು. ಇವರ ಪ್ರಕಟಿತ ಕವನಸಂಕಲನಗಳು ಕೆಳಗಿನಂತಿವೆ:

  • ಮಿಲರೇಪ
  • ಮಳೆ ಬಿದ್ದ ನೆಲದಲ್ಲಿ
  • ಅಣುಕ್ಷಣ ಚರಿತೆ
  • ಮತ್ತೆ ಮತ್ತೆ