ಎಚ್.ಆರ್.ಭಸ್ಮೆ

ವಿಕಿಪೀಡಿಯ ಇಂದ
Jump to navigation Jump to search

ಎಚ್.ಆರ್.ಭಸ್ಮೆ ಇವರು ಉತ್ತರ ಕರ್ನಾಟಕದ ಪ್ರಸಿದ್ಧ ನಾಟಕಕಾರರು. ವೃತ್ತಿನಿರತ ನಾಟಕ ಕಂಪನಿಗಳು ಇವರ ನಾಟಕಗಳನ್ನು ಆಡುತ್ತಿವೆ.

ನಾಟಕಗಳು[ಬದಲಾಯಿಸಿ]

  • ರಕ್ತ ಕಣ್ಣೀರು
  • ಹೆಣ್ಣು ಹಡೆದವರು
  • ಸೇಡಿನ ಸಿಡಿಲು
  • ಹಿರಿಯರಿಲ್ಲದ ಮನೆ
  • ಆಶೀರ್ವಾದ
  • ಗೌಡ್ರ ಮಗಳ ಗದ್ಲ
  • ಪುಂಡುಗಂಡ
  • ಪ್ರತಿಫಲ
  • ಹೆಜ್ಜೆ ತಪ್ಪಿದ ಹೆಣ್ಣು
  • ಭಾಗ್ಯ ತಂದ ಭಾರತಿ
  • ಶಿವದರ್ಶನ
  • ಇವಳೆಂಥ ಸೊಸೆ
  • ಯಾರ ವಿಶ್ವಾಸ ಯಾರಿಗೆ
  • ಬಾಸಿಂಗಬಲ