ಎಂ.ಜೀವನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಎಂ.ಜೀವನ ಇವರು ಹುಬ್ಬಳ್ಳಿಯಲ್ಲಿ ಜನಿಸಿದ್ದು ಜನಪ್ರಿಯ ಸಾಹಿತಿಗಳು ಹಾಗು ಪತ್ರಕರ್ತರಾಗಿದ್ದಾರೆ. ಇವರು ಈಗ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಸಂಪರ್ಕ / ಮಾಧ್ಯಮ ಉದ್ಯಮದಲ್ಲಿದ್ದಾರೆ. ಇಂಗ್ಲೀಷ್ ಮತ್ತು ಕನ್ನಡದೆಲ್ಲಿ ಬರಹ ಹಾಗೂ ಓದುವಿಕೆಯಲ್ಲಿ ಆಸಕ್ತಿಯನ್ನು ಇಟ್ಟುಕೊಂಡಿದ್ದಾರೆ. ಇಂಗ್ಲೀಷ್ನಲ್ಲಿ ತಮ್ಮದೆ ಆದ ಬ್ಲಾಗ್ ನ್ನು ರಚಿಸಿದ್ದಾರೆ(Third Eye ಮತ್ತು Religion and Culture tales from India).

ಸಾಹಿತ್ಯ[ಬದಲಾಯಿಸಿ]

ಇವರು ೬೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.ಇವರ ಕಾದಂಬರಿ “ಹುತಾತ್ಮನ ಹೆಂಡತಿ” ರಾಜಕೀಯ ವಲಯದಲ್ಲಿ ಕೋಲಾಹಲವನ್ನೆಬ್ಬಿಸಿತು.

ಪತ್ರಿಕೋದ್ಯಮ[ಬದಲಾಯಿಸಿ]

ಇವರು ಅನೇಕ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದು, ಕೆಲವು ಇಂತಿವೆ:

  • ತಾರಕ (ಮರಾಠಿ ಚಲನಚಿತ್ರ ಪತ್ರಿಕೆ)
  • ತರಂಗ (ಚಲನಚಿತ್ರ ಮಾಸಿಕ)
  • ವಿಜಯ (ದಿನಪತ್ರಿಕೆ)
  • ಹುಬ್ಬಳ್ಳಿ ಸಮಾಚಾರ (ದಿನಪತ್ರಿಕೆ)
  • ಮಹಾನಗರ ವಾರ್ತೆ (ವಾರಪತ್ರಿಕೆ)
  • ಪ್ರಪಂಚ (ವಾರಪತ್ರಿಕೆ)

ಪುರಸ್ಕಾರ[ಬದಲಾಯಿಸಿ]

ಇವರಿಗೆ ೧೯೮೭ರಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ.


"https://kn.wikipedia.org/w/index.php?title=ಎಂ.ಜೀವನ&oldid=718819" ಇಂದ ಪಡೆಯಲ್ಪಟ್ಟಿದೆ