ವಿಷಯಕ್ಕೆ ಹೋಗು

ಎಂಜಿನಿಯರುಗಳ ದಿನಾಚರಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವರ್ಷದ ವಿವಿಧ ದಿನಾಂಕಗಳಲ್ಲಿ ಹಲವಾರು ರಾಷ್ಟ್ರಗಳಲ್ಲಿ ಎಂಜಿನಿಯರುಗಳ ದಿನಾಚರಣೆ ಅನ್ನು ಆಚರಿಸಲಾಗುತ್ತದೆ.


ಭಾರತದಲ್ಲಿ[ಬದಲಾಯಿಸಿ]

ಸರ್ ಎಂ. ವಿಶ್ವೇಶ್ವರಯ್ಯನವರ ಗೌರವಾರ್ಥವಾಗಿ, ಅವರ ಜನ್ಮದಿನವಾದ ಸಪ್ಟೆಂಬರ್ ಹದಿನೈದನ್ನು ಪ್ರತಿ ವರ್ಷ "ಎಂಜಿನಿಯರುಗಳ ದಿನಾಚರಣೆ"ಎಂದು ಭಾರತದಲ್ಲಿ ಆಚರಿಸಲಾಗುತ್ತದೆ.ಅವರು ಭಾರತದ ಪ್ರಖ್ಯಾತ ಎಂಜಿನಿಯರ್ ಆಗಿ ಹೆಚ್ಚಿನ ಗೌರವವನ್ನು ಹೊಂದಿದ್ದಾರೆ. [೧][೨]


ಭಾಹ್ಯ ಕೊಂಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]