ಋಷಿ ಪ್ರಭಾಕರ
ಗೋಚರ
ಶ್ರೀ ಋಷಿ ಪ್ರಭಾಕರ | |
---|---|
Died | 16 ಫೆಬ್ರವರಿ 2014 |
Nationality | ಭಾರತೀಯ |
Spouse | ಅರುಂದತಿ ಪ್ರಭಾಕರ್ |
Children | ಸಿದ್ಧಾಂತ್ ಪ್ರಭಾಕರ್ |
ಶ್ರೀ ಋಷಿ ಪ್ರಭಾಕರ ಇವರು 'ಋಷಿ ಸಂಸೃತಿ ವಿದ್ಯಾಕೇಂದ್ರ'ದ ಸಂಸ್ಥಾಪಕರು. ಇವರು 'ಸಿದ್ಧ ಸಮಾದಿ ಯೋಗ', 'ಕಾಯಕಲ್ಪ ಕ್ರಿಯಾ', 'ನೂರು ಪ್ರತಿಶತ ನೆನಪಿನ ಶಕ್ತಿ' ಮೊದಲಾದ ಯೋಜನೆಗಳನ್ನು ಪ್ರಾರಂಭಿಸಿದರು.