ಊರಿಗೆ ಉಪಕಾರಿ (ಚಲನಚಿತ್ರ)
ಗೋಚರ
(ಊರಿಗೆ ಉಪಕಾರಿ ಇಂದ ಪುನರ್ನಿರ್ದೇಶಿತ)
| ಊರಿಗೆ ಉಪಕಾರಿ (ಚಲನಚಿತ್ರ) | |
|---|---|
| ಊರಿಗೆ ಉಪಕಾರಿ | |
| ನಿರ್ದೇಶನ | ಜೋಸೈಮನ್ |
| ನಿರ್ಮಾಪಕ | ಎ.ಆರ್.ರಾಜು |
| ಪಾತ್ರವರ್ಗ | ವಿಷ್ಣುವರ್ಧನ್ ಪದ್ಮಪ್ರಿಯ ವಜ್ರಮುನಿ, ರಾಜಾಸುಲೋಚನ |
| ಸಂಗೀತ | ಸತ್ಯಂ |
| ಛಾಯಾಗ್ರಹಣ | ಹೆಚ್.ಜಿ.ರಾಜು |
| ಬಿಡುಗಡೆಯಾಗಿದ್ದು | ೧೯೮೨ |
| ಚಿತ್ರ ನಿರ್ಮಾಣ ಸಂಸ್ಥೆ | ಪ್ರೇಮಾಲಯ ಫಿಲಂಸ್ |
| ಸಾಹಿತ್ಯ | ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್ |
| ಹಿನ್ನೆಲೆ ಗಾಯನ | ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್, ಎಸ್.ಜಾನಕಿ |