ವಿಷಯಕ್ಕೆ ಹೋಗು

ಬೂಟುಗಾಲಿನ ಉಲಿಯಕ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಉಲಿಯಕ್ಕಿ ಇಂದ ಪುನರ್ನಿರ್ದೇಶಿತ)



Booted Warbler
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಮೇಲ್ಕುಟುಂಬ:
ಕುಟುಂಬ:
ಕುಲ:
Binomial name
Iduna caligata
(Lichtenstein, 1823)
Synonyms

Hippolais caligata

Iduna caligata

ಬೂಟುಗಾಲಿನ ಉಲಿಯಕ್ಕಿ[en:Booted Warbler] ಗುಬ್ಬಚ್ಚಿಗಿಂತ ಸಣ್ಣದಾದ ಹಕ್ಕಿ.ಇದು ಒಂದು ವಲಸೆ ಹಕ್ಕಿ. ಯುರೇಷಿಯಾ ದೆಲ್ಲೆಡೆ ಕಂಡು ಬರುತ್ತದೆ. ಮಾಸಲು ಕಂದು ಹೊಟ್ಟೆ,ಕತ್ತು,ತಳಭಾಗ ಮಾಸಲು ಬಿಳಿ ಬಣ್ಣ. ಇಂಪಾದ ಶಿಳ್ಳೆ ಹೊಡೆಯುತ್ತದೆ.ಕುರುಚಲು ಕಾಡು,ಶುಷ್ಕ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಹಕ್ಕಿಯು ಏಕ ಕಾಲಕ್ಕೆ 3-4 ಮೊಟ್ಟೆಗಳನ್ನು ಪೊದೆ ಅಥವಾ ಚಿಕ್ಕ ಸಸ್ಯವರ್ಗದಲ್ಲಿ ಗೂಡನ್ನು ಮಾಡಿ ಇಡುತ್ತದೆ.