ಉರ್ವಿ( ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
Urvi
ಉರ್ವಿ
ನಿರ್ದೇಶನಬಿ.ಎಸ್. ಪ್ರದೀಪ್ ವರ್ಮಾ
ನಿರ್ಮಾಪಕಏರ್ಯರ್ ಡ್ರೀಮ್ಸ್
ಲೇಖಕಬಿ.ಎಸ್. ಪ್ರದೀಪ್ ವರ್ಮಾ
ಚಿತ್ರಕಥೆಬಿ.ಎಸ್. ಪ್ರದೀಪ್ ವರ್ಮಾ
ಕಥೆಬಿ.ಎಸ್. ಪ್ರದೀಪ್ ವರ್ಮಾ
ಪಾತ್ರವರ್ಗ
ಶೃತಿ ಹರಿಹರನ್
ಶ್ರದ್ಧಾ ಶ್ರೀನಾಥ್
ಶ್ವೇತಾ ಪಂಡಿತ್
ಮಧುಕರ್ ನಿಯೋಗಿ
ಪ್ರಭು ಮುಂಡ್ಕುರ್
ಭವಾನಿ ಪ್ರಕಾಶ್
ಜಾನ್ವಿ ಜ್ಯೋತಿ
ಸಂಗೀತಮನೋಜ್ ಜಾರ್ಜ್
ಛಾಯಾಗ್ರಹಣಆನಂದ್ ಸುಂದರೇಶ್
ಸಂಕಲನಸೂರ್ಯ ತೇಜ
ಸ್ಟುಡಿಯೋಏರ್ಯರ್ ಡ್ರೀಮ್ಸ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • ಮಾರ್ಚ್ 17, 2017 (2017-03-17)
ದೇಶಭಾರತ
ಭಾಷೆಕನ್ನಡ

ಉರ್ವಿ , ಪ್ರದೀಪ್ ವರ್ಮಾ ನಿರ್ದೇಶನದ 2017ರ ಕನ್ನಡ ಭಾಷೆಯ ಚಿತ್ರ. ಬಹುತೇಕ ನಟಿಯರನ್ನೇ ಒಳಗೊಂಡ ಈ ಚಿತ್ರದಲ್ಲಿ ಶೃತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್, ಭವಾನಿ ಪ್ರಕಾಶ್, ಜಾನ್ವಿ ಜ್ಯೋತಿ, ಅಚ್ಯುತ ಕುಮಾರ್ ನಟಿಸಿದ್ದಾರೆ. ಗ್ರ್ಯಾಮಿ ಪ್ರಶಸ್ತಿ ವಿಜೇತ ಮನೋಜ್ ಜಾರ್ಜ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ ಮತ್ತು ಆನಂದ್ ಸುಂದರೇಶ್ ಛಾಯಾಗ್ರಹಣ ಮಾಡಿದ್ದಾರೆ.[೧][೨][೩] 

References[ಬದಲಾಯಿಸಿ]

  1. "Pradeep Varma to Debut as Director With Urvi". Kannada Movie. Retrieved 7 January 2017.
  2. "The ladies Urvictorious". Deccan Chronicle. 24 August 2016. Retrieved 7 January 2017.
  3. "Meet Shraddha's artist beau in Urvi". The Times of India. 8 July 2016.