ವಿಷಯಕ್ಕೆ ಹೋಗು

ಉಬುಂಟು ಆವೃತ್ತಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
«Ubuntu Through The Years» (2004-2016)

ಉಬುಂಟು ಆಭಿವರ್ಧಕರಾದ ಕೆನೋನಿಕಲ್ ಲಿಮಿಟೆಡ್‍ ನಿರ್ವಹಣಾ ವ್ಯವಸ್ಥೆಯ ಹೊಸ ಆವೃತ್ತಿಗಳನ್ನು ಪ್ರತೀ ಆರು ತಿಂಗಳುಗಳಿಗೊಮ್ಮೆ ಬಿಡುಗಡೆಮಾಡುತ್ತಾರೆ. ಅಂತಹ ಆವೃತ್ತಿಗಳ ಆವೃತ್ತಿ ಸಂಖ್ಯೆಯು ಬಿಡುಗಡೆಗೊಳ್ಳುವ ವರ್ಷ ಮತ್ತು ತಿಂಗಳಿನಿಂದ ಕೂಡಿರುತ್ತದೆ. ಉದಾಹರಣೆಗೆ, ಮೊದಲ ಉಬುಂಟು ಆವೃತ್ತಿ "ಉಬುಂಟು ೪.೧೦" ಬಿಡುಗಡೆಗೊಂಡಿದ್ದು ೨೦೦೪ರ ಅಕ್ಟೋಬರ್‍ ೨೦.[೧] ಇದರ ಪರಿಣಾಮವಾಗಿ, ಭವಿಷ್ಯದ ಆವೃತ್ತಿ ಸಂಖ್ಯೆಗಳು (ಬಿಡುಗಡೆ ತಡವಾದ ಪಕ್ಷದಲ್ಲಿಯೂ ಕೂಡ) ಬಿಡುಗಡೆ ಸಂದರ್ಭದ ತಿಂಗಳು ಮತ್ತು ವರ್ಷವನ್ನು ಹೊಂದಿರುತ್ತವೆ.[೨]

ಪ್ರತಿ ಉಬುಂಟು ಆವೃತ್ತಿಯು ಗ್ನೋಮ್‍ನ ಹೊಸ ಆವೃತ್ತಿಯು ಬಿಡುಗಡೆಗೊಂಡ ಸುಮಾರು ಒಂದು ತಿಂಗಳ ನಂತರ ಬಿಡುಗಡೆಗೊಳ್ಳುತ್ತದೆ. ಗ್ನೋಮ್‍ ಪ್ರತಿಯಾಗಿ X.Orgನ ಹೊಸ ಆವೃತ್ತಿಯು ಬಿಡುಗಡೆಗೊಂಡ ಸುಮಾರು ಒಂದು ತಿಂಗಳ ನಂತರ ಬಿಡುಗಡೆಗೊಳ್ಳುತ್ತದೆ. ಪರಿಣಾಮವಾಗಿ, ಪ್ರತಿ ಉಬುಂಟು ಬಿಡುಗಡೆಯು ಗ್ನೋಮ್‍ ಮತ್ತು X.Orgನ ಹೊಸ ಆವೃತ್ತಿಗಳನ್ನು ಹೊಂದಿರುತ್ತದೆ.[೩][೪][೫]

ಸಮಸಂಖ್ಯೆಯ ವರ್ಷಗಳ ಎರಡನೇ ತ್ರೈಮಾಸಿಕದಲ್ಲಿ ಬಿಡುಗಡೆಗೊಳ್ಳುವ (ಪ್ರತಿ ನಾಲ್ಕನೇ) ಆವೃತ್ತಿಯು ಕೆನೋನಿಕಲ್ ಮೂಲಕ ದೀರ್ಘಕಾಲದ ಬೆಂಬಲ (ಲಾಂಗ್‍ಟರ್ಮ್ ಸಪೋರ್ಟ್, LTS) ಪಡೆಯಲಿದ್ದು, ಐದು ವರ್ಷಗಳ ಕಾಲ ಸಾಫ್ಟ್‍ವೇರ್ ಅಪ್‍ಡೇಟ್‍ಗಳು ಮತ್ತು ತಾಂತ್ರಿಕ ಬೆಂಬಲ (ಚಂದಾ ಸೇವೆ) ಸಹ ಲಭ್ಯವಿದೆ. ಆದಾಗ್ಯೂ, ೧೨.೦೪ಕ್ಕಿಂತ ಹಿಂದಿನ ಡೆಸ್ಕ್ಟಾಪ್ ಆವೃತ್ತಿಯ LTS ಬಿಡುಗಡೆಗಳಿಗೆ ಕೇವಲ ಮೂರು ವರ್ಷಗಳ ಬೆಂಬಲ ಲಭ್ಯವಿತ್ತು. ೧೪.೦೪ ಮತ್ತು ೧೬.೦೪ ಪ್ರಸ್ತುತ LTS ಆವೃತ್ತಿಗಳಾಗಿವೆ.[೬] ೧೩.೦೪ಕ್ಕಿಂತ ಹಿಂದಿನ, LTS ಅಲ್ಲದ ಇತರೆ ಆವೃತ್ತಿಗಳಿಗೆ ಸಾಮಾನ್ಯವಾಗಿ ೧೮ ತಿಂಗಳುಗಳು ಅಥವಾ ಕನಿಷ್ಟ ಮುಂದಿನ LTS ಆವೃತ್ತಿಯ ಬಿಡುಗಡೆವರೆಗು ಬೆಂಬಲ ಲಭ್ಯವಿತ್ತು. ೧೩.೦೪ ನಂತರದ ಎಲ್ಲಾ LTS ಅಲ್ಲದ ಆವೃತ್ತಿಗಳ ಬೆಂಬಲದ ಅವಧಿಯನ್ನು ಅರ್ಧಮಟ್ಟಕ್ಕೆ (೯ ತಿಂಗಳು) ಇಳಿಸಲಾಯಿತು.[೭]

ಹೆಸರಿಸುವ ಪರಿಪಾಠ

[ಬದಲಾಯಿಸಿ]

ಉಬುಂಟು ಆವೃತ್ತಿಗಳಿಗೆ ಒಂದು ವಿಶೇಷಣ ಮತ್ತು ಅದರ ಮೊದಲಾಕ್ಷರದಿಂದ ಪ್ರಾರಂಭವಾಗುವ ಪ್ರಾಣಿಯೊಂದರ ಹೆಸರನ್ನೊಳಗೊಂಡ ಸಂಕೇತನಾಮಗಳನ್ನು ನೀಡಲಾಗುತ್ತದೆ. ಉದಾಹರಣೆಗೆ, ಉಬುಂಟು ೬.೦೬ ಆವೃತ್ತಿಯ ಸಂಕೇತನಾಮ ಡೇಪರ್ ಡ್ರೇಕ್  (Dapper: ಲವಲವಿಕೆ, Drake: ಗಂಡು ಬಾತು). ಮೊದಲೆರಡು ಆವೃತ್ತಿಗಳನ್ನು ಹೊರತುಪಡಿಸಿ, ಎಲ್ಲಾ ಆವೃತ್ತಿಗಳ ಸಂಕೇತನಾಮವನ್ನು ಇಂಗ್ಲೀಷ್ ವರ್ಣಮಾಲೆಯ ಪ್ರಕಾರ ನೀಡಲಾಗಿದೆ. ಸಾಮಾನ್ಯವಾಗಿ ಉಬುಂಟು ಆವೃತ್ತಿಗಳನ್ನು ಅವುಗಳ ಸಂಕೇತನಾಮದ ವಿಶೇಷಣ ಭಾಗವನ್ನು ಮಾತ್ರ ಬಳಸಿ ಕರೆಯಲಾಗುತ್ತದೆ.[೮]

ಬಿಡುಗಡೆಯ ಇತಿಹಾಸ

[ಬದಲಾಯಿಸಿ]

ಉಬುಂಟು ೪.೧೦ ವಾರ್ಟಿ ವಾರ್ಥೋಗ್

[ಬದಲಾಯಿಸಿ]
ಉಬುಂಟು ೪.೧೦ ವಾರ್ಟಿ ವಾರ್ಥೋಗ್ (Warty Warthog)

ಉಬುಂಟು ೫.೦೪ ಹೋರಿ ಹೆಡ್ಜ್‍ಹೋಗ್

[ಬದಲಾಯಿಸಿ]
ಉಬುಂಟು ೫.೦೪ ಹೋರಿ ಹೆಡ್ಜ್‍ಹೋಗ್  (Hoary Hedgehog)

ಉಬುಂಟು ೫.೧೦ ಬ್ರೀಜ಼ಿ ಬ್ಯಾಜರ್

[ಬದಲಾಯಿಸಿ]
ಉಬುಂಟು ೫.೧೦ ಬ್ರೀಜ಼ಿ ಬ್ಯಾಜರ್ (Breezy Badger)

ಉಬುಂಟು ೬.೦೬ LTS ಡೇಪರ್ ಡ್ರೇಕ್

[ಬದಲಾಯಿಸಿ]
ಉಬುಂಟು ೬.೦೬ LTS ಡೇಪರ್ ಡ್ರೇಕ್ (Dapper Drake)

ಉಬುಂಟು ೬.೧೦ ಎಡ್ಜಿ ಎಫ಼್ಟ್

[ಬದಲಾಯಿಸಿ]
ಉಬುಂಟು ೬.೧೦ ಎಡ್ಜಿ ಎಫ಼್ಟ್ (Edgy Eft)

ಉಬುಂಟು ೭.೦೪ ಫ಼ೀಸ್ಟಿ ಫ಼ಾನ್

[ಬದಲಾಯಿಸಿ]
ಉಬುಂಟು ೭.೦೪ ಫ಼ೀಸ್ಟಿ ಫ಼ಾನ್ (Feisty Fawn)

ಉಬುಂಟು ೭.೧೦ ಗಟ್ಸಿ ಗಿಬ್ಬನ್

[ಬದಲಾಯಿಸಿ]
ಉಬುಂಟು ೭.೧೦ ಗಟ್ಸಿ ಗಿಬ್ಬನ್ (Gutsy Gibbon)

ಉಬುಂಟು ೮.೦೪ LTS (ಹಾರ್ಡಿ ಹೆರಾನ್)

[ಬದಲಾಯಿಸಿ]
ಉಬುಂಟು ೮.೦೪ LTS ಹಾರ್ಡಿ ಹೆರಾನ್ (Hardy Heron)

ಉಬುಂಟು ೮.೧೦ ಇಂಟರ್ಪಿಡ್ ಐಬೆಕ್ಸ್

[ಬದಲಾಯಿಸಿ]
ಉಬುಂಟು ೮.೧೦ ಇಂಟರ್ಪಿಡ್ ಐಬೆಕ್ಸ್  (Intrepid Ibex)

ಉಬುಂಟು ೯.೦೪ ಜಾಂಟಿ ಜಾಕ್ಕಲೋಪ್

[ಬದಲಾಯಿಸಿ]
ಉಬುಂಟು ೯.೦೪ ಜಾಂಟಿ ಜಾಕ್ಕಲೋಪ್ (Jaunty Jackalope)

ಉಬುಂಟು ೯.೧೦ ಕಾರ್ಮಿಕ್ ಕೊಯಾಲಾ

[ಬದಲಾಯಿಸಿ]
ಉಬುಂಟು ೯.೧೦ ಕಾರ್ಮಿಕ್ ಕೊಯಾಲಾ (Karmic Koala)

ಉಬುಂಟು ೧೦.೦೪ LTS ಲ್ಯೂಸಿಡ್ ಲಿಂಕ್ಸ್

[ಬದಲಾಯಿಸಿ]
ಉಬುಂಟು ೧೦.೦೪ LTS ಲ್ಯೂಸಿಡ್ ಲಿಂಕ್ಸ್ (Lucid Lynx)

ಉಬುಂಟು ೧೦.೧೦ ಮೇವರಿಕ್ ಮೀರ್ಕಟ್

[ಬದಲಾಯಿಸಿ]
ಉಬುಂಟು ೧೦.೧೦ ಮೇವರಿಕ್ ಮೀರ್ಕಟ್ (Maverick Meerkat)

ಉಬುಂಟು ೧೧.೦೪ ನೇಟ್ಟಿ ನಾರ್‍ವಾಲ್

[ಬದಲಾಯಿಸಿ]
ಉಬುಂಟು ೧೧.೦೪ ನೇಟ್ಟಿ ನಾರ್‍ವಾಲ್ (Natty Narwhal)

ಉಬುಂಟು ೧೧.೧೦ ಒನೆರಿಕ್ ಓಸೆಲಾಟ್

[ಬದಲಾಯಿಸಿ]
ಉಬುಂಟು ೧೧.೧೦ ಒನೆರಿಕ್ ಓಸೆಲಾಟ್ (Oneiric Ocelot)

ಉಬುಂಟು ೧೨.೦೪ LTS ಪ್ರಿಸೈಸ್ ಪಾಂಗೋಲಿನ್

[ಬದಲಾಯಿಸಿ]
ಉಬಂಟು ೧೨.೦೪ LTS ಪ್ರಿಸೈಸ್ ಪಾಂಗೋಲಿನ್ (Precise Pangolin)

ಉಬುಂಟು ೧೨.೧೦ ಕ್ವಾಂಟಲ್‍ ಕೇಜ಼ಲ್

[ಬದಲಾಯಿಸಿ]
ಉಬುಂಟು ೧೨.೧೦ ಕ್ವಾಂಟಲ್‍ ಕೇಜ಼ಲ್

ಉಬುಂಟು ೧೩.೦೪ ರೇರಿಂಗ್ ರಿಂಗ್‍ಟೇಯ್ಲ್

[ಬದಲಾಯಿಸಿ]
ಉಬುಂಟು ೧೩.೦೪ ರೇರಿಂಗ್ ರಿಂಗ್‍ಟೇಯ್ಲ್ (Raring Ringtail)

ಉಬುಂಟು ೧೩.೧೦ ಸಾಸಿ ಸಲಮಾಂಡರ್

[ಬದಲಾಯಿಸಿ]

right|thumb|ಉಬುಂಟು ೧೩.೧೦ ಸಾಸಿ ಸಲಮಾಂಡರ್ (Saucy  Salamander)

ಉಬುಂಟು ೧೪.೦೪ LTS ಟ್ರಸ್ಟಿ ಠಾರ್

[ಬದಲಾಯಿಸಿ]
ಉಬುಂಟು ೧೪.೦೪ LTS ಟ್ರಸ್ಟಿ ಠಾರ್ (Trusty Tahr)

ಉಬುಂಟು ೧೪.೧೦ ಯೂಟೋಪಿಕ್ ಯೂನಿಕಾರ್ನ್

[ಬದಲಾಯಿಸಿ]
ಉಬುಂಟು ೧೪.೧೦ ಯೂಟೋಪಿಕ್ ಯೂನಿಕಾರ್ನ್ (Utopic Unicorn)

ಉಬುಂಟು ೧೫.೦೪ ವಿವಿಡ್ ವೆರ್ವೆಟ್

[ಬದಲಾಯಿಸಿ]
ಉಬುಂಟು ೧೫.೦೪ ವಿವಿಡ್ ವೆರ್ವೆಟ್

ಉಬುಂಟು ೧೫.೧೦ ವೈಲಿ ವೇರ್‍ವುಲ್ಫ಼್

[ಬದಲಾಯಿಸಿ]
ಉಬುಂಟು ೧೫.೧೦ ವೈಲಿ ವೇರ್‍ವುಲ್ಫ಼್ (Wily Werewolf)

ಉಬುಂಟು ೧೬.೦೪ LTS ಜ಼ಿನಾಯ್ಲ್ ಜ಼ೀರಸ್

[ಬದಲಾಯಿಸಿ]
ಉಬುಂಟು ೧೬.೦೪ LTS ಜ಼ಿನಾಯ್ಲ್ ಜ಼ೀರಸ್ (Xenial Xerus)

ಉಬುಂಟು ೧೬.೧೦ ಯಾಕಿಟಿ ಯಾಕ್

[ಬದಲಾಯಿಸಿ]
ಉಬುಂಟು ೧೬.೧೦ ಯಾಕಿಟಿ ಯಾಕ್ (Yakkety Yak)

ಉಬುಂಟು ೧೭.೦೪ ಜ಼ೆಸ್ಟಿ ಜ಼ೇಪಸ್

[ಬದಲಾಯಿಸಿ]

right|thumb|ಉಬುಂಟು ೧೭.೦೪ ಜ಼ೆಸ್ಟಿ ಜ಼ೇಪಸ್ (Zesty Zapus)

ಉಬುಂಟು ೧೭.೧೦ ಆರ್ಟ್‍ಫ಼ುಲ್ ಆರ್ದ್‍ವಾರ್ಕ್

[ಬದಲಾಯಿಸಿ]

ಉಬುಂಟು ೧೮.೦೪ LTS

[ಬದಲಾಯಿಸಿ]

ಆವೃತ್ತಿಗಳು

[ಬದಲಾಯಿಸಿ]
ಆವೃತ್ತಿ ಸಂಕೇತನಾಮ ಬಿಡುಗಡೆ ದಿನಾಂಕ ಬೆಂಬಲದ ಕೊನೆ ಕರ್ನಲ್ ಆವೃತ್ತಿ
ಡೆಸ್ಕ್‍ಟಾಪ್‍ಗಳು ಸರ್ವರ್‍ಗಳು
4.10 Warty Warthog 2004-10-20 2006-04-30 2.6.8
5.04 Hoary Hedgehog 2005-04-08 2006-10-31 2.6.10
5.10 Breezy Badger 2005-10-13 2007-04-13 2.6.12
6.06 LTS Dapper Drake 2006-06-01 2009-07-14 2011-06-01 2.6.15
6.10 Edgy Eft 2006-10-26 2008-04-26 2.6.17
7.04 Feisty Fawn 2007-04-19 2008-10-19 2.6.20
7.10 Gutsy Gibbon 2007-10-18 2009-04-18 2.6.22
8.04 LTS Hardy Heron 2008-04-24 2011-05-12 2013-05-09 2.6.24
8.10 Intrepid Ibex 2008-10-30 2010-04-30 2.6.27
9.04 Jaunty Jackalope 2009-04-23 2010-10-23 2.6.28
9.10 Karmic Koala 2009-10-29 2011-04-30 2.6.31
10.04 LTS Lucid Lynx 2010-04-29 2013-05-09 2015-04-30 2.6.32
10.10 Maverick Meerkat 2010-10-10 2012-04-10 2.6.35
11.04 Natty Narwhal 2011-04-28 2012-10-28 2.6.38
11.10 Oneiric Ocelot 2011-10-13 2013-05-09 3.0
12.04 LTS Precise Pangolin 2012-04-26 2017-04-28
2019-04 (ESM)
3.2
12.10 Quantal Quetzal 2012-10-18 2014-05-16 3.5
13.04 Raring Ringtail 2013-04-25 2014-01-27 3.8
13.10 Saucy Salamander 2013-10-17 2014-07-17 3.11
14.04 LTS Trusty Tahr 2014-04-17 2019-04-25
2022-04 (ESM)
3.13
14.10 Utopic Unicorn 2014-10-23 2015-07-23 3.16
15.04 Vivid Vervet 2015-04-23 2016-02-04 3.19
15.10 Wily Werewolf 2015-10-22 2016-07-28 4.2
16.04 LTS Xenial Xerus 2016-04-21 2021-04
2024-04 (ESM)
4.4
16.10 Yakkety Yak 2016-10-13 2017-07-20 4.8
17.04 Zesty Zapus 2017-04-13 2018-01-13 4.10
17.10 Artful Aardvark 2017-10-19 2018-07-19 4.13
18.04 LTS Bionic Beaver 2018-04-26 2023-04
2028-04 (ESM)
4.15
18.10 Cosmic Cuttlefish 2018-10-18 2019-07-18 4.18
19.04 Disco Dingo 2019-04-18 2020-01-23 5.0
19.10 Eoan Ermine 2019-10-17 2020-07 5.3
20.04 LTS Focal Fossa 2020-04-23 2025-04
2030-04 (ESM)
5.4
20.10 Groovy Gorilla 2020-10-22 2021-07 TBA

ಉಲ್ಲೇಖಗಳು

[ಬದಲಾಯಿಸಿ]
  1. "About Ubuntu The Ubuntu story". Canonical Ltd. Retrieved 27 August 2010.Check date values in: |access-date= (help)
  2. "TimeBasedReleases". Ubuntu Team Wiki. Canonical Ltd. Retrieved 27 August 2010.Check date values in: |access-date= (help)
  3. "Releases". Canonical Ltd. Retrieved 28 February 2010.Check date values in: |access-date= (help)
  4. "GNOME's Time-Based Release Schedule". Gnome Live Wiki. Retrieved 27 August 2010.Check date values in: |access-date= (help)
  5. Stone, Daniel (30 August 2009). "New release process". xorg-devel mailing list. http://lists.freedesktop.org/archives/xorg-devel/2009-September/002330.html. Retrieved 27 August 2010. 
  6. "LTS". Ubuntu Team Wiki. Canonical Ltd. Retrieved 27 August 2010.Check date values in: |access-date= (help)
  7. "Ubuntu Technical Board Looks at Shuttleworth's Proposal for Release Management Methodology". Ubuntu Fridge. Retrieved 20 March 2013.Check date values in: |access-date= (help)
  8. "DevelopmentCodeNames". Ubuntu Team Wiki. Canonical Ltd. Retrieved 8 May 2009.Check date values in: |access-date= (help)