ಉಬರ್ ಕಂಪನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಬರ್ ಟೆಕ್ನಾಲಜೀಸ್
ಸಂಸ್ಥೆಯ ಪ್ರಕಾರಖಾಸಗಿ
ವ್ಯಾಪ್ತಿ ಪ್ರದೇಶವಿಶ್ವಾದ್ಯಂತ, 633 ನಗರಗಳು[೧]
ಪ್ರಮುಖ ವ್ಯಕ್ತಿ(ಗಳು)
ಉದ್ಯಮ
ಉತ್ಪನ್ನMobile app, website
ಸೇವೆಗಳು
ಆದಾಯIncrease US$ 6.5 B (2016)[೨]
ನಿವ್ವಳ ಆದಾಯDecrease US$ -2.8 B (2016)[೨]
ಉದ್ಯೋಗಿಗಳು12,000 ಕ್ಕೂ ಹೆಚ್ಚು[೩]
ವಿಭಾಗಗಳುUber Eats, Otto

ಉಬರ್ ಟೆಕ್ನಾಲಜೀಸ್ ಅಮೆರಿಕಾದ ಅಂತರಾಷ್ಟ್ರೀಯ ಸಂಸ್ಥೆಯಾಗಿದೆ. ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಉಬರ್, ತನ್ನ ಮೊಬೈಲ್ ಅಪ್ಲಿಕೇಶನ್ ಮೂಲಕ ಜನರ ಪ್ರಯಾಣಕ್ಕೆ ಬಾಡಿಗೆ ಕಾರುಗಳನ್ನು ಕಾದಿರಿಸಿ ಪ್ರಯಾಣಿಸಲು ಅನುವುಮಾಡಿಕೊಡುತ್ತದೆ. ಜಗತ್ತಿನಾದ್ಯ೦ತ ಸುಮಾರು ೬೩೩ ನಗರಗಳಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತದೆ. [೪][೫][೬]


ಉಬರ್ ಅಪ್ಲಿಕೇಶನ್ ಐಕಾನ್

ಉಬರ್ ಅಪ್ಲಿಕೇಶನ್ ತಂತ್ರಾಂಶ ಬಳಸಲು ಕಾರ್ ಚಾಲಕರು ಸ್ಮಾರ್ಟ್ಫೋನ್ ಹೊಂದಿರಬೇಕು ಮತ್ತು ಬಳಕೆದಾರರು ಸ್ಮಾರ್ಟ್ಫೋನ್ ಅಥವಾ ಮೊಬೈಲ್ ವೆಬ್ಸೈಟ್ಗೆ ಪ್ರವೇಶವನ್ನು ಹೊಂದಿರಬೇಕು.


ಟ್ರಾವಿಸ್ ಕಲಾನಿಕ್, ಉಬರ್ ಮಾಜಿ CEO, 2013 ರಲ್ಲಿ
ಟ್ರಾವಿಸ್ ಕಲಾನಿಕ್, ಉಬರ್ ಮಾಜಿ CEO, ೨೦೧೩ ರಲ್ಲಿ

ಉಬರ್ ಅನ್ನು ೨೦೦೯ ರಲ್ಲಿ ಟ್ರಾವಿಸ್ ಕಲಾನಿಕ್ ಮತ್ತು ಗ್ಯಾರೆಟ್ ಕ್ಯಾಂಪ್ ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ "ಉಬರ್ ಕ್ಯಾಬ್" ಎಂದು ಸ್ಥಾಪಿಸಿದರು.[೭][೮]

2011 ರಲ್ಲಿ, ಕಂಪನಿಯು ಉಬರ್ ಕ್ಯಾಬ್ ನಿಂದ ಉಬರ್ ಗೆ ತನ್ನ ಹೆಸರನ್ನು ಬದಲಾಯಿಸಿತು. [೯]

ಉಬರ್ ಈಟ್ಸ್[ಬದಲಾಯಿಸಿ]

ಉಬರ್ ಈಟ್ಸ್ ಅನ್ನು ೨೦೧೪ ರ ಆಗಸ್ಟ್ನಲ್ಲಿ ಪ್ರಾರಂಭಿಸಲಾಯಿತು . ಇದು   ಆನ್ಲೈನ್ ಆಹಾರ ಆರ್ಡರ್ ಮಾಡುವ ಸೇವೆಗಾಗಿದೆ.  [೧೦][೧೧]

ಉಲ್ಲೇಖಗಳು[ಬದಲಾಯಿಸಿ]

  1. "Why Uber Could Struggle to Stay on Top of the Ride-Hailing Market – Market Realist". marketrealist.com (in ಅಮೆರಿಕನ್ ಇಂಗ್ಲಿಷ್). Retrieved 2017-12-03.
  2. ೨.೦ ೨.೧ Carson, Biz (2017-04-14). "Uber booked $20 billion in rides in 2016, but it's still losing billions". Business Insider.
  3. Carson, Biz (2017-06-07). "Uber fires 20 staff after harassment investigation". BBC.
  4. Rusli, Evelyn (June 6, 2014). "Uber Dispatches trips". The Wall Street Journal. Retrieved November 7, 2014.
  5. Goode, Lauren (June 17, 2011). "Worth It? An App to Get a Cab". The Wall Street Journal.
  6. Bensinger, Greg (February 9, 2017). "Uber Taps Zipcar to Put More Drivers on the Road". The Wall Street Journal.
  7. James Bacon (February 3, 2012). "Innovation Uber Alles; Personal-Driver Service Can Revolutionize Transportation Services". The Washington Times. Retrieved December 16, 2014.
  8. Christine Lagorio-Chafkin (July–August 2013). "Resistance is Futile". INC.com.
  9. Danny O'Brien (January 13, 2012). "New York cab fleecing holds lesson on data versus intuition". The Irish Times.
  10. "Uber's GrubHub killer is finally in the US — here's the inside story on its big bet on food". Business Insider (in ಇಂಗ್ಲಿಷ್). Retrieved 2017-12-19.
  11. Dickey, Megan Rose. "Uber's Standalone Food Delivery App Is Coming To The U.S." TechCrunch (in ಇಂಗ್ಲಿಷ್). Retrieved 2017-12-19.