ವಿಷಯಕ್ಕೆ ಹೋಗು

ಉಪಹತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಪಹತಿ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:

  • ಮಾನವ ಶರೀರದ ಒಂದು ಭಾಗದಿಂದ ಅಥವಾ (ಆಯುಧದಂತಹ) ನಿರ್ಜೀವ ವಸ್ತುವಿನಿಂದ ಗುರಿಯಿಡಲಾದ ಶಾರೀರಿಕ ದಾಳಿಯಾದ ಹೊಡೆತ
  • ವ್ಯಾಪಕ ಮಾನವ, ಸಾಮಗ್ರಿ, ಆರ್ಥಿಕ ಅಥವಾ ಪಾರಿಸರಿಕ ನಷ್ಟ ಮತ್ತು ಪರಿಣಾಮಗಳನ್ನು ಒಳಗೊಂಡ ಒಂದು ಸಮುದಾಯ ಅಥವಾ ಸಮಾಜದ ಕಾರ್ಯಚಟುವಟಿಕೆಗೆ ಗಂಭೀರ ಅಡೆತಡೆಯಾದ ಕೇಡು





"https://kn.wikipedia.org/w/index.php?title=ಉಪಹತಿ&oldid=849349" ಇಂದ ಪಡೆಯಲ್ಪಟ್ಟಿದೆ