ಉದಯನ (ಕೋಸಲರಾಜ)
ಗೋಚರ
ಉದಯನ (ಕೋಸಲರಾಜ) ದಕ್ಷಿಣ ಕೋಸಲದಲ್ಲಿ 6ನೆಯ ಶತಮಾನದಲ್ಲಿ ಅಧಿಕಾರಕ್ಕೆ ಬಂದ ಪಾಂಡವ ವಂಶದ (ಚಂದ್ರವಂಶದ) ರಾಜರಲ್ಲಿ ಒಬ್ಬ. ಈ ಉದಯನ ಕಲಂಬ ಶಾಸನದಲ್ಲಿ ಹೆಸರಿಸಲಾಗಿರುವ ಬಾಂಡ ಜಿಲ್ಲೆಯಲ್ಲಿ ಆಳುತ್ತಿದ್ದ ಪಾಂಡವ ಮನೆತನಕ್ಕೆ ಸೇರಿದ ಉದಯನನಲ್ಲವೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಉದಯನ ರಾಜನ ಮೊಮ್ಮಗನಾದ ತಿವಾರಿ ಈ ರಾಜಮನೆತನದಲ್ಲಿ ಅತ್ಯಂತ ಪ್ರಸಿದ್ಧ ರಾಜನಾಗಿದ್ದ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |