ಉತ್ತರ ಕರ್ನಾಟಕದ ವೈಶಿಷ್ಟ್ಟ್ಟ್ಯತೆಗಳು

ವಿಕಿಪೀಡಿಯ ಇಂದ
Jump to navigation Jump to search

ಉತ್ತರ ಕರ್ನಾಟಕದಲ್ಲಿ ೧೨-೧೪ ಜಿಲ್ಲೆಗಳಿಲಿ ಒಳಪಡುತ್ತವೆ ಈ ಸ್ಥಳಗಳಲ್ಲಿ ದಕ್ಷಿಣ ಕಾರ್ನಾಟಕಕ್ಕಿಂತ ವಿಶಿಷ್ಟ ,ವಿವಿಧಮಯವಾದ ವಾತಾವರಣ ,ಸಂಸ್ಕೃತಿ, ಭಾಷೆ ಮುಂತಾದ ವರ್ಗಳಲ್ಲಿ ವಿವಿಧತೆಯನ್ನು ಕಾಣಬಹುದಾಗಿದೆ.ಉತ್ತರದಲ್ಲಿರುವ ಬಹುತೇಶ ಸ್ಥಳಗಳು ಸರ್ಕಾರದ ಅಲಕ್ಷತೆಯಿಂದ ಮೂಲ ಸೌಕರ್ಯಗಳನ್ನು ಪಡೆದುಕೊಳ್ಳದೇ ಬಳಲುತ್ತಿದೆ.ಇನ್ನು ಗಡಿಜಿಲ್ಲೆಗಳಲ್ಲಂತೂ ಮರಾಠಿ,ತೆಲುಗು ಭಾಷೆಗಳು ಕನ್ನಡವನ್ನು ಹತ್ತಿರುತ್ತಿವೆ.ನಮ್ಮ ಸರ್ಕಾರದ ಬಹುತೇಕ ಶಿಫಾರಸುಗಳು,ಯೋಜನೆಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದು ಹಾಗು ಅದರಂತೆ.ಅಕ್ಕಪಕ್ಕದ ಜಿಲ್ಲೆಗಳಿಗೂ ಹಂಚಿ ಹೋಗಿದೆ.ಇವೆಲ್ಲ ಉತ್ತರ ಕರ್ನಾಟಕದ ಮೇಲೆ ಕರ್ನಾಟಕ ಸರ್ಕಾರ ಮಾಡಿರುವ ಅಥವಾ ಮಡದ ಕೆಲಸಗಳಾಗಿವೆ.ಇನ್ನು ಗಡಿಯ ಕೆಲವು ಕನ್ನಡ ಹಳ್ಳಿಗರು ತಾವು ಕರ್ನಾಟಕ್ಕೆ ಸೆರಿ ಕೊಳ್ಳುತ್ತೆವೆ ಎಂದು ಕೆಳುತಿರುವುದು.ಕರ್ನಾಟಕ ಸರ್ಕಾರದ ವಿಪರ್ಯಸವೆ ಸರಿ.ಗಡಿ ಜಿಲ್ಲೆಗಳಲ್ಲಿ ಒಂದಾದೆ ಬೆಳಗಾವಿಯನ್ನು ಶಬಳಿಸಲು ಹಲವು ದಶರಗಳ್ಂದ ಹೊಂಚುತಾ ಯಿರುತ್ತಿರುವ ಮಹಾರಾಷ್ಟ್ರ ಇದೀಗ ದಾಖಲೆಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದೆ.ಆದರೆ ನಮ್ಮ ಗಡಿನಡ ಕನ್ನಡ ಸ್ಂಘ ಬ್ರೀಟೀಷರ ಕಾಲದಲ್ಲೇ ಬೆಳಗಾವಿಯನಲ್ಲಿ ಕನ್ನಡ ಬಳತೆಯಲ್ಲಿತ್ತು ಎಂದು ವುವಾವೆಯ ಸಮೇತ ಕೇಂದ್ರ ಸಾರ್ಕಾರ ಸುಪ್ರೀಮ್ ಕೋರ್ಟ್ಗೆ ಕೊಟ್ಟಿರುವುದಕ್ಕಾಗಿ ಮಹಾರಾಷ್ತ್ರ ಏಕಿಕರಣ ಸಮಿತಿಯವರು ಸುಮ್ಮನಾದರು .ಉತ್ತರ ಕರ್ನಾಟಕದ ಸುಃಖ ದುಃಖ ಗಳನ್ನು ಸ್ಪಂದಿಸಲು ಬಿಜೆಪಿ ಸರ್ಕಾರ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿದ್ದಾದರು ಮಂತ್ರಿಗಳು ವರ್ಷದಲ್ಲಿ ಕೇವಲ `ಎರಡು ಬಾರಿ ಮಾತ್ರ ಈ ಸುವರ್ಣಸೌಧದ ಉಪಯೋಗ ಮಾಡಿಕೊಲ್ಲುತ್ತಿದೆ. ಆದರೆ ಸುವರ್ಣಸೌಧ ಅಲಿಂತಾರ ,ಅಭಿವ್ರಿಧ್ಹಿ ಇನೀತರ ಕಾರ್ಯಗಳಿಗಾಗಿ ಆಂಗಳಿಗೆ ೩ಕೋಟಿ ರೂ ವೆಚ್ಚ ಬರಿಸುತ್ತಿದೆ.ಉತ್ತರ ಕರ್ನಾಟಕದ ಜನತೆಯ ತುಂದು ತೊರತೆಗಳನ್ನು ವರ್ಷದಲ್ಲಿ ಬರೀ ಎರಡೆ ಸಲ ವಿಚಾರಿಸುತ್ತಿರುವುದು ಆದ್ದರಿಂದ ಉತ್ತರ ಕರ್ನಾಟಕವು ಅಭಿವ್ರುದ್ದಿಯಗಿದೇ ಸೊರಗುತ್ತಿರುವುದು.ಅದ್ದರಿಂದ ಸರ್ಕಾರ ಕೇವಲ ಬೆಂಗಳೂರಿನಲ್ಲಿ ಅಷ್ಟೆ ಗುರಿಯಾಗಿಟ್ಟುಕೊಳ್ಳದೆ .ಉತ್ತರದ ತೆಡೆ ತೋಚತ್ತು ಗಮನ ಹರಿಸಬೇಕಾಗಿದೆ.ಇಲ್ಲದಿದ್ದ್ದರೆ ಶಾಸಕ ಉಮೆಶ ಶತ್ತಿಯವರು ಮಾತಿನರಿತೆ. ಉತ್ತರ ಕರ್ನಾಟಕ,ಗೋವಾ ಮತ್ತು ದಕ್ಷಿಣ ಮಹಾರಾಷ್ತ್ರದ ಕೆಲವು ಜಿಲ್ಲೆಗಳನ್ನು ಒಂದುದೂಡಿಸಿ ಹೊಸ ರಾಜ್ಯ ರಚನೆಯ ವಿಚಾರವು ನಿಜವಾಗುತ್ತದೆ.ಉತ್ತರ ಕರ್ನಾಟಕವು ಕೆಲವು ಸಂಸ್ಕ್ರಿತಿ,ಭಾಷೆ,ಊಟ,ಮುಂತಾದವುಗಳಲ್ಲಿ ದಕ್ಷಿಣಕ್ಕಿಂತ ಸ್ವಲ್ಪ ವೈವಿದ್ಯಮಯವಾಗಿದೆ. '"ಭಾಷೆ'" ಮೂಲ ಭಾಷೆ ಕನ್ನಡವೇ ಆದರೂ ಒಂದಷ್ಟು ಶಬ್ದಗಳು ಬೇರೆ ಮತ್ತು ಇನ್ನು ಒಂದಷ್ಟು ಶಬ್ದಗಳು ಮರಾಠಿ ಭಾಷೆಯಿಂದ ಬಂದಿವೆ ಕನ್ನಡಕ್ಕೆ ವಿಲೀನವಾಗಿದೆ .ಅವೆನಂದರೆ ಸೂಟಿ(ರಜೆ),ಹುಕುಂ,ಕೆಲವು ತೆಲುಗು ಭಾಷೆಯಿಂದ ಬಂದಿವೆ.ಇನ್ನ್ನು ಕರ್ನಾಟಕ ತದಿಯಿಲ್ಲರುವ ಜಿಲ್ಲಯ ಭಾಷೆಗಳು ಮಿಶ್ರಣ ಮಾಡಿ ಒಂದು ಹೊಸ ಭಾಷೆಯನ್ನು ಮಾತನಾಡುತ್ತಾರೆ.ಭಾಷೆ ಸ್ವಲ್ಪ ಒರಟಾದರು ಜನರು ಒಳ್ಳೆಯ ಸ್ವಭಾ,ಹಾಗು ಗುಣವಂತರು ಎಂದು ಹೇಳಬಹುದು.ಬೈಗುಳಗಳು ಜಾಸ್ತಿಯಿದ್ದರು,ಬೈದೇ ಮಾತನಾಡಿಸುವ ರೂಡಿ ಅಥವಾ ಹವ್ಯಾಸವಿದೆ' '"ಊಟ'" ಕರ್ನಾಟಕ ಪ್ರತಿಯೊಂದು ಮಾರೆ ಮೂಲೆಯಲ್ಲಿ ವಿವಿಧ ತೆರೆನಾದ ಊಟೋಪಚಾರದ ಪದ್ದತಿಗಳಿವೆ ಹಾಗೆಯೇ ಉತ್ತರ ಕರ್ನಾಟಕದಲಯೂ ತಮ್ಮದೇ ಆದ ಊಟದ ಶೈಲಿಯಿದೆ.ಅದರಲ್ಲಿ ಮುಖ್ಯವಾದವೆಂದರೆ ಜೋಳದರೊಟ್ಟಿ ಪಲ್ಯ ,ಶೆಂಗಾ ಚಟ್ನಿ , ಸಜ್ಜಿರೋಟ್ಟಿ ಮುಂತಾದವು.ಇದರಲ್ಲಿ ರೊಟ್ಟಿಗಳು ಸುಮಾರು ೨-೩ ತಿಂಗಳು ಗಟ್ಟಲೆ ಮನೆಯಲ್ಲೆ ಶೆಖರಿಸಿಟ್ಟು ತಿನ್ನಬಹುದು .ಹಾಗೆಯೇ ಎಲ್ಲ ಕಡೆ ಇರುವ ಅನ್ನ ಸಾರು ಸಾಮಾನ್ಯವಾಗಿ ಮಾಡುತ್ತಾರೆ .ನಂತರ ರಾಗಿಯ ಅಂಬಲಿಯು,ಗಂಜಿಯನ್ನು ವಿಷೇಶವಾಗಿ ಬೇಸಿಗೆಯಲ್ಲಿ ಸೇವಿಸುವುತ್ತಾರೆ.ಜೋಳದ ರೊಟ್ಟಿ -ಬದನೆಕಾಯಿ ಪಲ್ಯ ವಿಶೇಷವಾದ ಊಟವಾದರೆ .ಅನ್ನ-ಸಾಂಬಾರು ಇದರ ಜೊತೆಗೆ ಸಾಮಾನ್ಯವಾಗಿದೆ.ಹಾಗೆಯೆ ವಿವಿಧ ಹಬ್ಬ ಹರಿದಿನಗಳಲ್ಲಿ ವಿಶೇಷ ಅಡಿಗೆಗಳನ್ನು ಮಾಡುವುದು ವಾಡಿಶೆ. '"ಉಡುಪು'" ಸಾಮಾನ್ಯವಾಗಿ ಎಲ್ಲ ಕಡೆ ದರಿಸುವ ಉಡುಪುಗಳನ್ನು ಧರಿಸುತ್ತಾರೆ ಯಾದರು ಕೂಡ ಅಜ್ಜ್ಜ್ಜಿ-ಅಜ್ಜರ ಉಡುಪಿಗೆ ತೊಡುಗೆಗಳನ್ನು ವೈವಿಧ್ಯತೆಯನ್ನು ಕಾಣಬಹುದಾಗಿದೆ.ಅಜ್ಜರು ದಿನಾಲು ದೋತಿ,ಶರ್ಟು,ತಲೆಮೇಲೆ ಪೇಟ.ಅಥವ ಗಾಂಧಿ ಟೋಪಿ ಧರಿಸುತ್ತ್ತಾರೆ.ಹಾಗೆಯೆ ಪ್ರಮುಖ ನಗರಗಳಲ್ಲಿ ಸ್ಟೈಲೀಷ್ ಆಗಿರುವ ಉಡುಪುಗಳನ್ನು ಹಾಕುತ್ತಾರೆ.