ಇಶಾಂತ್ ಶರ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಶಾಂತ್ ಶರ್ಮ
Sharma in 2012.
ವೈಯ್ಯಕ್ತಿಕ ಮಾಹಿತಿ
ಪೂರ್ಣ ಹೆಸರುIshant Vijay Sharma
ಜನನ (1988-09-02) ೨ ಸೆಪ್ಟೆಂಬರ್ ೧೯೮೮ (ವಯಸ್ಸು ೩೫)
Delhi, India
ಎತ್ತರ1.95 m (6 ft 5 in)
ಬ್ಯಾಟಿಂಗ್ ಶೈಲಿRight handed
ಬೌಲಿಂಗ್ ಶೈಲಿRight-arm fast-medium
ಪಾತ್ರBowler
ಅಂತರಾಷ್ಟ್ರೀಯ ಮಾಹಿತಿ
ದೇಶದ ಪರ
ಟೆಸ್ಟ್ ಚೊಚ್ಚಲ ಪಂದ್ಯ(cap 59)25 May 2007 v Bangladesh
ಕೊನೆಯ ಟೆಸ್ಟ್17 December 2014 v Australia
ಒಡಿಐ ಚೊಚ್ಚಲ ಪಂದ್ಯ (cap 75)29 June 2007 v South Africa
ಕೊನೆಯ ಒಡಿಐ9 November 2014 v Sri Lanka
T20I debut (cap 14)1 Feb 2008 v Australia
ಕೊನೆಯ ಅಂ.ರಾ ಟಿ೨೦10 October 2013 v Australia
ದೇಶೀಯ ತಂಡ ಮಾಹಿತಿ
ವರ್ಷಗಳುTeam
2006/07–presentDelhi
2008–2010Kolkata Knight Riders
2011–2012Deccan Chargers
2013–Sunrisers Hyderabad
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ODI T20I FC
ಪಂದ್ಯಗಳು 59 75 14 85
ಗಳಿಸಿದ ರನ್‌ಗಳು 524 72 8 623
ಬ್ಯಾಟಿಂಗ್ ಸರಾಸರಿ 9.19 5.14 8.00 8.90
100ಗಳು/50ಗಳು 0/0 0/0 0/0 0/0
ಅತ್ಯುತ್ತಮ ಸ್ಕೋರ್ 31* 13 5* 31*
ಬಾಲ್‌ಗಳು ಬೌಲ್ ಮಾಡಿದ್ದು 11877 3493 278 16690
ವಿಕೆಟ್ಗಳು 179 106 8 281
ಬೌಲಿಂಗ್ ಸರಾಸರಿ 37.02 31.25 50.00 31.78
5 ವಿಕೆಟ್‌ಗಳು ಇನ್ನಿಂಗ್ಸ್‌ಗಳಲ್ಲಿ 6 0 9
ಪಂದ್ಯ ಒಂದರಲ್ಲಿ 10 ವಿಕೆಟ್‌ಗಳು 1 0 2
ಅತ್ಯುತ್ತಮ ಬೌಲಿಂಗ್ 7/74 4/34 2/34 7/24
ಕ್ಯಾಚ್‌ಗಳು/ಸ್ಟಂಪ್‌ಗಳು 13/– 17/– 4/– 18/–
ಮೂಲ: ESPNcricinfo, 12 December 2014

ಇಶಾಂತ್ ಶರ್ಮ (ಜನನ:೨ ಸೆಪ್ಟಂಬರ್,೧೯೮೮, ದೆಹಲಿ) ಇವರು ಭಾರತ ಕ್ರಿಕೆಟ್ ತಂಡದ ಯುವ ವೇಗದ ಬೌಲರರು. ಇವರು ಬಲಗೈ ವೇಗದ ಬೌಲರರು ಮತ್ತು ಸಾಮಾನ್ಯವಾಗಿ ೧೪೪ ಕಿ.ಮೀ(೯೦ ಮೈಲಿ)ವೇಗದಲ್ಲಿ ಚೆಂಡನ್ನು ಎಸೆಯುತ್ತಾರೆ. ೧೭ ಫೆಬ್ರವರಿ ೨೦೦೮ರಂದು ಆಸ್ಟ್ರೇಲಿಯದಲ್ಲಿ ನಡೆದ ಪಂದ್ಯವೊಂದರಲ್ಲಿ ೧೫೨.೬ಕಿ.ಮೀ ವೇಗದಲ್ಲಿ ಚೆಂಡನ್ನು ಎಸೆದು ಭಾರತೀಯ ಬೌಲರ ಎಸೆದ ಅತೀ ವೇಗದ ಎಸೆತವನ್ನು ದಾಖಲಿಸಿದರು. ಇವರು ೧೯೫ ಸೆಂಟಿಮೀಟರ್(೬ ಅಡಿ ೫ ಅಂಗುಲ) ಎತ್ತರವಿದ್ದು 'ಲಂಬು' ಎಂದು ಎಲ್ಲರೂ ಇವರನ್ನು ಕರೆಯುತ್ತಾರೆ.