ವಿಷಯಕ್ಕೆ ಹೋಗು

ಇವಾನ್ ಅಲೆಕ್ಸಿಯೆವಿಚ್ ಬುನಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇವಾನ್ ಅಲೆಕ್ಸಿಯೆವಿಚ್ ಬುನಿನ್
ಜನನ(೧೮೭೦-೧೦-೨೨)೨೨ ಅಕ್ಟೋಬರ್ ೧೮೭೦
Voronezh, Russian Empire
ಮರಣ8 November 1953(1953-11-08) (aged 83)
ಪ್ಯಾರಿಸ್,ಫ್ರಾನ್ಸ್
ರಾಷ್ಟ್ರೀಯತೆRussian
ಪ್ರಕಾರ/ಶೈಲಿfiction, poetry, memoirs, criticism, translations
ಪ್ರಮುಖ ಕೆಲಸ(ಗಳು)The Village
The Life of Arseniev
Cursed Days
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1933
Pushkin Prize
1903, 1909

ಸಹಿ

ಇವಾನ್ ಅಲೆಕ್ಸಿಯೆವಿಚ್ ಬುನಿನ್ ರಷ್ಯಾದ ಕಾದಂಬರಿಕಾರ ಹಾಗೂ ಇಪ್ಪತ್ತನೆಯ. ಶತಮಾನದ ಅತ್ಯುತ್ತಮ ಲೇಖಕರ ಪೈಕಿ ಒಬ್ಬರಾದ ಇವಾನ್ ಅಲೆಕ್ಸಿಯೆವಿಚ್ ಬುನಿನ್ ಅವರಿಗೆ ನೊಬೆಲ್ ಸಾಹಿತ್ಯ ಪುರಸ್ಕಾರ ದೊರೆಯಿತು. ತಮ್ಮ ಬರಹಗಳಲ್ಲಿ ರಷ್ಯಾದ ಉತ್ಕೃಷ್ಟ ಪರಂಪರೆಯನ್ನು ಕಲಾತ್ಮಕವಾಗಿ ಬಿಂಬಿಸಿದ ಬುನಿನ್ ಜನಿಸಿದ್ದು ವೊರೆನೆಜ್ ಪ್ರಾಂತದಲ್ಲಿ. ಅವರ ಮೊದಲ ಕವನ ಸಂಗ್ರಹ 'ದಿ ಫಾಲ್ ಆಫ್ ದಿ ಲೀಫ್' ೧೮೯೧ ರಲ್ಲಿ ಪ್ರಕಟಗೊಂಡಿತು. ಪತ್ರಕರ್ತನಾಗಿ ಗುಮಾಸ್ತನಾಗಿ ದುಡಿದ ನಂತರ ಪೂರ್ಣ ವೇಳೆಯನ್ನು ಬರವಣಿಗೆಗೆ ಮೀಸಲಿರಿಸಿದರು. ಉತ್ತಮ ಕಥೆಗಾರನು ಆಗಿದ್ದ ಅವರು 'ದಿ ಜಂಟಲ್ ಮಾನ್ ಫ್ರಮ್ ಸ್ಯಾನ್ ಫ್ರಾನ್ಸಿಸ್ಕೋ' ಕಥಾ ಸಂಕಲನವನ್ನು ಸಂಗ್ರಹಿಸಿದರು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]