ಇದು ಸಾಧ್ಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಇದು ಸಾಧ್ಯ
ಇದು ಸಾಧ್ಯ Idusadya.jpg
ನಿರ್ದೇಶನ ದಿನೇಶ್ ಬಾಬು
ನಿರ್ಮಾಪಕ ದಿನೇಶ್ ಬಾಬು
ಚಿತ್ರಕಥೆ ದಿನೇಶ್ ಬಾಬು
ಕಥೆ ದಿನೇಶ್ ಬಾಬು
ಸಂಭಾಷಣೆ ದಿನೇಶ್ ಬಾಬು
ಪಾತ್ರವರ್ಗ ಶಂಕರನಾಗ್, ಅನಂತನಾಗ್ ರೇವತಿ ಪ್ರಭಾಕರ್, ಶ್ರೀನಾಥ್
ಸಂಗೀತ ವಿಜಯಾನಂದ್
ಛಾಯಾಗ್ರಹಣ ದಿನೇಶ್ ಬಾಬು
ಸಂಕಲನ ಸುರೇಶ್ ಅರಸ್
ಬಿಡುಗಡೆಯಾಗಿದ್ದು ೧೯೮೯
ಚಿತ್ರ ನಿರ್ಮಾಣ ಸಂಸ್ಥೆ ಜೈನ್ ಮೂವೀಸ್
ಸಾಹಿತ್ಯ ಆರ್ ಎನ್ ಜಯಗೋಪಾಲ್,ಡಾ.ಮಧು
ಇತರೆ ಮಾಹಿತಿ ೪೮ ಗಂಟೆಗಳಲ್ಲಿ ಮಾತ್ರ ಸಂಪೂರ್ಣ ಚಿತ್ರೀಕರಣ ನಡೆಸಿದ ಚಿತ್ರ

ಸ್ವಾರಸ್ಯ[ಬದಲಾಯಿಸಿ]

 • ಈ ಚಿತ್ರದ ಸಂಪೂರ್ಣ ಚಿತ್ರೀಕರಣ ೪೮ ಗಂಟೆಗಳಲ್ಲಿ ಮಾತ್ರ ನಡೆದಿದೆ ಹಾಗಾಗಿ ಈ ಚಿತ್ರ ವಿಶ್ವ ದಾಖಲೆ ಮಾಡಿದೆ.
 • ಕಥೆ: ಮಣೀಕಂಠನ್.ಐ.ಕೆ.(ಬಾಪೊಜಿ ನಗರ)

ಪಾತ್ರ[ಬದಲಾಯಿಸಿ]

 • ಕಾರ್ತಿಕ್‍ - ಅನಂತನಾಗ್
 • ನಾಟಕ ನಿರ್ದೇಶಕ - ಶಂಕರ್ ನಾಗ್
 • ಮುನಿಯಪ್ಪ - ಪ್ರಭಾಕರ್
 • ಗಣೇಶ್ - ಶ್ರೀನಾಥ್
 • ರವಿ - ದೇವರಾಜ
 • ಡಾ ಪ್ರತಾಪ್ - ರಮೇಶ್ ಅರವಿಂದ್
 • ರೇವತಿ - ಇಂದು
 • ಕವಿತಾ - ಮಹಾಲಕ್ಷ್ಮಿ
 • ಚಿತ್ರಾ - ಡಿಸ್ಕೋ ಶಾಂತಿ
 • ಕಾನ್ಸ್ಟೇಬಲ್ - ಮುಖ್ಯಮಂತ್ರಿ ಚಂದ್ರು
 • ಆಸ್ಪತ್ರೆಯಲ್ಲಿ ಹುಚ್ಚಿ - ಶ್ರೀದೇವಿ
 • ಕೊಲೆಗಾರ - ಭೀಮನ್ ರಘು
"https://kn.wikipedia.org/w/index.php?title=ಇದು_ಸಾಧ್ಯ&oldid=737035" ಇಂದ ಪಡೆಯಲ್ಪಟ್ಟಿದೆ