ಆಲ್ ದಿ ಬೆಸ್ಟ್

ವಿಕಿಪೀಡಿಯ ಇಂದ
Jump to navigation Jump to search

ಇದು ನಟ ,ನಿರ್ದೇಶಕ, ನಾಟಕಕಾರ , ಯಶವಂತ ಸರದೇಶಪಾಂಡೆಯವರ ಯಶಸ್ವೀ ನಾಟಕಗಳಲ್ಲೊಂದು. ಉತ್ತರಕರ್ನಾಟಕದ ಆಡುಭಾಷೆಯಲ್ಲಿರುವ ಈ ನಗೆ ನಾಟಕ ಇದೇ ಹೆಸರಿನ ಮರಾಠೀ ನಾಟಕದ ಕನ್ನಡರೂಪವಾಗಿದ್ದು ಅನೇಕ ಪ್ರದರ್ಶನಗಳನ್ನು ಕಂಡಿದೆ.