ವಿಷಯಕ್ಕೆ ಹೋಗು

ಆಲ್ಬರ್ಟ್ ಸ್ಮಾರಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ಮಾರಕದ ಚಿತ್ರ

ಆಲ್ಬರ್ಟ್ ಸ್ಮಾರಕ ಲಂಡನ್ ನಗರದ ರಾಯಲ್ ಆಲ್ಬರ್ಟ್ ಹಾಲ್ನ ಸಮೀಪವಿದೆ. ಇದನ್ನು ವಿಕ್ಟೋರಿಯಾರಾಣಿ ತನ್ನ ಪತಿ ರಾಜಕುಮಾರ ಆಲ್ಬರ್ಟ್ನ ಸ್ಮಾರಕವಾಗಿ ನಿರ್ಮಿಸಿದರು. ೧೭೫ ಆಡಿಗಳಷ್ಟು ಎತ್ತರವಿರುವ ಇದನ್ನು ಸರ್ ಗಿಲ್ಪರ್ಟ್ ಸ್ಕಾಟ್ಎಂಬ ವಾಸ್ತುಶಿಲ್ಪಿ ೧೮೭೨ರಲ್ಲಿ ವಿನ್ಯಾಸಗೊಳಿಸಿದನು.