ಆರ್.ಎಮ್.ಶಹಾ ಅಂತರಾಷ್ಟ್ರೀಯ ಶಾಲೆ, ಇಂಡಿ, ವಿಜಯಪುರ

ವಿಕಿಪೀಡಿಯ ಇಂದ
Jump to navigation Jump to searchಆರ್.ಎಮ್.ಶಹಾ ಅಂತರಾಷ್ಟ್ರೀಯ ಶಾಲೆಯು ವಿಜಯಪುರ ಜಿಲ್ಲೆಯ ಇಂಡಿ ನಗರದಲ್ಲಿ ರಾಮಚಂದ ಮೋತಿಚಂದ ಶಹಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಟಾನದಿಂದ ೨೦೧೩ರಲ್ಲಿ ಪ್ರಾರಂಭವಾಯಿತು. ಶಾಲೆಯು ಕೇಂದ್ರಿಯ ಪಠ್ಯಕ್ರಮ ಹೊಂದಿದೆ.