ವಿಷಯಕ್ಕೆ ಹೋಗು

ಆರ್ಚ್ ಡೀಕನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚರ್ಚಿನ ಅಧಿಕಾರಿವರ್ಗದಲ್ಲಿ ಒಬ್ಬ. ಡೀಕನ್ರ ವರ್ಗಕ್ಕೆ ಸೇರಿದ್ದರೂ ಡೀಕನ್ರಿಗೆ ಮೇಲಧಿಕಾರಿಯಲ್ಲ. ತನ್ನ ಬಿಷಪ್ನಿಗೆ ಪ್ರಾಪಂಚಿಕ ವ್ಯವಹಾರಗಳಲ್ಲಿ ಸಹಾಯ ಮಾಡುವುದೇ ಇವನ ಮುಖ್ಯ ಕೆಲಸ. ಸಭೆಯ ಸ್ಥಿರ ಆಸ್ತಿಯ ಪಾಲನೆ, ವಿದ್ಯಾಸಂಸ್ಥೆಗಳು, ಆಸ್ಪತ್ರೆಗಳು ಅಥವಾ ಶಾಲೆಗಳು, ದಾನಧರ್ಮ ಈ ಮೊದಲಾದ ಸೇವಾಕಾರ್ಯಗಳ ಜವಾಬ್ದಾರಿ ಈತನದು.