ಜೇನ್ ರಾಬರ್ಟ್ ಆರ್ಗಾಂಡ್
ಗೋಚರ
(ಆರ್ಗಾಂಡ್, ಜೇನ್ ರಾಬರ್ಟ್ ಇಂದ ಪುನರ್ನಿರ್ದೇಶಿತ)
Jean-Robert Argand | |
---|---|
ಜನನ | July 18, 1768 Geneva, Switzerland |
ಮರಣ | August 13, 1822 Paris |
ರಾಷ್ಟ್ರೀಯತೆ | ಫ್ರಾನ್ಸ್ |
ಕಾರ್ಯಕ್ಷೇತ್ರ | Mathematics |
ಪ್ರಸಿದ್ಧಿಗೆ ಕಾರಣ | Argand diagram and Proof of Fundamental Theorem of Algebra |
ಜೇನ್ ರಾಬರ್ಟ್ ಆರ್ಗಾಂಡ್(೧೭೬೮-೧೮೨೨). ಸ್ವಿಟ್ಜರ್ಲೆಂಡಿನಲ್ಲಿ ಜನಿಸಿದ ಗಣಿತವಿಜ್ಞಾನಿ. ಮಿಶ್ರ ಸಂಖ್ಯೆಗಳ (ಕಾಂಪ್ಲೆಕ್ಸ್ ನಂಬರ್ಸ್) ಮೇಲಿನ ಇವನ ಪ್ರೌಢ ಲೇಖನ (೧೮೦೬) ಇವನಿಗೆ ಖ್ಯಾತಿಯನ್ನು ತಂದುಕೊಟ್ಟಿತು. ಎಲ್ಲ ಬೀಜಗಣಿತೀಯ ಸಮೀಕರಣಗಳೂ ಮೂಲವನ್ನು (ರೂಟ್ಸ್) ಹೊಂದಿವೆ ಎಂಬುದನ್ನು ತೋರಿಸಲು ಮಿಶ್ರಸಂಖ್ಯೆಗಳನ್ನು ಈತ ಮೊಟ್ಟಮೊದಲಿಗೆ ಬಳಸಿಕೊಂಡ. ಈ ಸಂಖ್ಯೆಯನ್ನು ನಿರ್ದೇಶಿಸಲು ಆರ್ಗಾಂಡ್ ಚಿತ್ರ ಬಲು ಸಹಾಯಕಾರಿ. ಈತ ಪ್ಯಾರಿಸ್ನಲ್ಲಿ ನಿಧನನಾದ. ಮಿಶ್ರ ಸಂಖ್ಯೆಗಳು
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Robert Argand, Essai sur une manière de représenter des quantités imaginaires dans les constructions géométriques, 2e édition, Gauthier Villars, Paris (1874) BNF
- Jean-Robert Argand, Biography on s9.com Archived 2015-09-16 ವೇಬ್ಯಾಕ್ ಮೆಷಿನ್ ನಲ್ಲಿ.
- Imaginary quantities; their geometrical interpretation, English translation of Jean-Robert Argand's original French work