ಆರೂಡಿ

ವಿಕಿಪೀಡಿಯ ಇಂದ
Jump to navigation Jump to searchಆರೂಡಿ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಗೆ ಸೇರುವ ಹಳ್ಳಿ. ಇದು ಗ್ರಾಮ ಪಂಚಾಯತಿ ಕೇಂದ್ರವಾಗಿದ್ದು. ಆರೂಡಿಯಲ್ಲಿ ಅಂಚೆಕಚೇರಿ. ಬ್ಯಾಂಕ್. ಫ್ರೌಡಶಾಲೆ. ವಿದ್ಯಾರ್ಥಿ ವಸತಿ ನಿಲಯ. ಆಸ್ಪತ್ರೆ ಇದೆ. ಆರೂಡಿಯೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರದಿಂದ ೮೦ ಕೀ.ಮಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ಕೇಂದ್ರದಿಂದ ೪೦ ಕೀ.ಮಿ ದೂರದಲ್ಲಿ ಇದೆ.

"https://kn.wikipedia.org/w/index.php?title=ಆರೂಡಿ&oldid=608929" ಇಂದ ಪಡೆಯಲ್ಪಟ್ಟಿದೆ