ಆರಾಧನೆ (ಚಲನಚಿತ್ರ)
ಗೋಚರ

| ಆರಾಧನೆ (ಚಲನಚಿತ್ರ) | |
|---|---|
| ಆರಾಧನೆ | |
| ನಿರ್ದೇಶನ | ದೀಪಕ್ ಬಾಲರಾಜ್ |
| ನಿರ್ಮಾಪಕ | ಆರ್.ಭದ್ರಾವತಿಬಾಯ್ |
| ಪಾತ್ರವರ್ಗ | ವಿಷ್ಣುವರ್ಧನ್ ಗೀತಾ, ಮಹಾಲಕ್ಷ್ಮಿ ಹೇಮಚೌಧರಿ |
| ಸಂಗೀತ | ಕುಮಾರ್ |
| ಛಾಯಾಗ್ರಹಣ | ಲಾರೆನ್ಸ್ |
| ಬಿಡುಗಡೆಯಾಗಿದ್ದು | ೧೯೮೪ |
| ಚಿತ್ರ ನಿರ್ಮಾಣ ಸಂಸ್ಥೆ | ವಿಜಯೇಶ್ವರಿ ಕಂಬೈನ್ಸ್ |
| ಸಾಹಿತ್ಯ | ಚಿ.ಉದಯಶಂಕರ್,ಆರ್.ಎನ್.ಜಯಗೋಪಾಲ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಮ್, ಎಸ್.ಜಾನಕಿ, ವೀಣಾ ಪಂಡಿತ್ |
ಆರಾಧನೆ ಚಿತ್ರವು ೩೦ ನವೆಂಬರ್ ೧೯೮೪ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ದೀಪಕ್ ಬಾಲರಾಜ್‌ರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ವಿಷ್ಣವರ್ದನ್ ಮತ್ತು ಗೀತ ರವರು ನಾಯಕ ನಾಯಕಿಯಾಗಿ ನಟಿಸಿದ್ದಾರೆ.[೧]
ಚಿತ್ರದಲ್ಲಿ ನಟಿಸಿರುವವರು
[ಬದಲಾಯಿಸಿ]- ವಿಷ್ಣುವರ್ಧನ್
- ಗೀತ
- ಕೆ.ಎಸ್.ಅಶ್ವತ್
- ಶಿವರಾಮ್
ಉಲ್ಲೇಖಗಳು
[ಬದಲಾಯಿಸಿ]ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |