ಆರಂಭ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search

ಆರಂಭ, ಕೆ.ಸುಂದರನಾಥ ಸುವರ್ಣ ನಿರ್ದೇಶನ ಮತ್ತು ಹೆಚ್.ಜಯರಾಮ ಶೆಟ್ಟಿ ನಿರ್ಮಾಪಣ ಮಾಡಿದ ೧೯೮೭ಕನ್ನಡ ಚಲನಚ್ರಿತ್ರ. ಉದಯ ಹುತ್ತಿನಗದ್ದೆ ಮತ್ತು ಚಂದ್ರಲೇಖ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.ಈ ಚಿತ್ರಕ್ಕೆ ಎಲ್.ವೈದ್ಯನಾಥನ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ಆರಂಭ (ಚಲನಚಿತ್ರ)
ಆರಂಭ
ನಿರ್ದೇಶನಕೆ.ಸುಂದರನಾಥ ಸುವರ್ಣ
ನಿರ್ಮಾಪಕಹೆಚ್.ಜಯರಾಮ ಶೆಟ್ಟಿ
ಪಾತ್ರವರ್ಗಉದಯ ಹುತ್ತಿನಗದ್ದೆ ಚಂದ್ರಲೇಖ ವಿಜಯಸೋಮಣ್ಣ, ಲೋಕನಾಥ್,ಉಮಾ ಶಿವಕುಮಾರ್
ಸಂಗೀತಎಲ್.ವೈದ್ಯನಾಥನ್
ಛಾಯಾಗ್ರಹಣಸುಂದರನಾಥ ಸುವರ್ಣ
ಬಿಡುಗಡೆಯಾಗಿದ್ದು೧೯೮೭
ಚಿತ್ರ ನಿರ್ಮಾಣ ಸಂಸ್ಥೆಜೆ.ಯೂ.ಎಸ್.ಕ್ರಿಯೇಷನ್ಸ್

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ಉದಯ ಹುತ್ತಿನಗದ್ದೆ
  • ನಾಯಕಿ(ಯರು) = ಚಂದ್ರಲೇಖ
  • ವಿಜಯಸೋಮಣ್ಣ
  • ಲೋಕನಾಥ್
  • ಉಮಾ ಶಿವಕುಮಾರ್