ಆಯ್ಲ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
An aisle of Bristol Cathedral, Bristol, England.

ಆಯ್ಲ್ ಕ್ರೈಸ್ತ ದೇವಾಲಯದ ಸಭಾಂಗಣದಲ್ಲಿನ ಪೀಠ ಸಾಲುಗಳಲ್ಲೊಂದರ ನಡುವೆ ಉದ್ದವಾಗಿ ಅಥವಾ ಅಡ್ಡವಾಗಿ ಓಡಾಡಲು ಬಿಡುವ ಜಾಗ. ಮಂದಿರದ ಪಾಶ್ರ್ವಕ್ಕೂ ಈ ಹೆಸರಿದೆ. ಈಗ ಸಾಮಾನ್ಯವಾಗಿ ಪೀಠೋಪಕರಣಗಳ ಮಧ್ಯೆ ಓಡಾಡುವುದಕ್ಕೆ ಬಿಡುವ ಜಾಗವನ್ನು ಈ ರೀತಿಯಾಗಿ ಕರೆಯುತ್ತಾರೆ. ಇದು ಸಭಾಂಗಣ,ವಿಮಾನ, ಬಸ್ಸು,ನಾಟಕ ಗೃಹ ಇತ್ಯಾದಿ ಯಾವುದೇ ಸ್ಥಳವಾಗಿರಬಹುದು.

"https://kn.wikipedia.org/w/index.php?title=ಆಯ್ಲ್‌&oldid=714942" ಇಂದ ಪಡೆಯಲ್ಪಟ್ಟಿದೆ