ಆಫ್ಘನ್ ಚರ್ಚ್, ಮುಂಬಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚರ್ಚ್ನ ಮುಂಭಾಗದ ನೋಟ

ಮುಂಬಯಿ ನಗರದ ಅತ್ಯಂತ ದಕ್ಷಿಣದ ತುದಿಯಲ್ಲಿ ಇರುವ 'ಆಫ್ಘನ್ ಚರ್ಚ್', ಅತಿ ಪುರಾತನ ಚರ್ಚ್ ಗಳಲ್ಲೊಂದು ದಕ್ಷಿಣ ಮುಂಬಯಿ, ನ ಕೊಲಾಬಾ ಪ್ರದೇಶದಲ್ಲಿ ನಿರ್ಮಿಸಲಾದ, " ಚರ್ಚ್ ಆಫ್ ಸೇಂಟ್ ಜಾನ್ ದ ಇವಾಂಗೆ ಲಿಸ್ಟ್ " ಕ್ರಿ. ಶ. ೧೮೪೭ ರಲ್ಲಿ ಕಟ್ಟಲು ಪ್ರಾರಂಭಮಾಡಿದರು. ಈಗ ಇದನ್ನು 'ಆಫ್ಘನ್ ಚರ್ಚ್' ಎಂದು ಕರೆಯಲಾಗುತ್ತಿದೆ. ೧೮೩೮ ರಲ್ಲಿ ಆದ 'ಪ್ರಥಮ ಆಫ್ಘನ್ ಯುದ್ಧ,' ದ ನಂತರ, ಕ್ರಿ. ಶ. ೧೮೫೮ ರಲ್ಲಿ ಇದನ್ನು ಸಾರ್ವಜನಿಕರ ಪ್ರಾರ್ಥನೆಗೆ ಅನುವುಮಾಡಿಕೊಡಲಾಯಿತು. ಕ್ರಿ. ಶ. ೧೮೬೫ ರಲ್ಲಿ, ಚರ್ಚ್ ನ ಗೋಪುರದ ಕೆಲಸ ಪೂರ್ತಿಯಾಗಿ ಮುಗಿಯಿತು.

ಗ್ಯಾಲರಿ[ಬದಲಾಯಿಸಿ]