ಆಪ್ತ ರಕ್ಷಕ

ವಿಕಿಪೀಡಿಯ ಇಂದ
Jump to navigation Jump to search

ಆಪ್ತ ರಕ್ಷಕ ವಿಷ್ಣುವರ್ಧನ್ ಅಭಿನಯದ ಕನ್ನಡ ಚಲನಚಿತ್ರ ಮತ್ತು ಇವರ ಕೊನೆಯ ಚಿತ್ರ ಈ ಚಿತ್ರವು ವಿಷ್ಣುವರ್ಧನರವರು ನಿದನದ ನಂತರ ತೆರೆಕಂಡಿತು ಹಾಗು ಭರ್ಜರಿ ಯಶಸ್ಸು ಕಂಡಿತು. ಇದರ ನಿರ್ದೇಶಕರು ಪಿ.ವಾಸು.