ಆನ್ ಅಸ್ಕ್ಯೂ
ಆನ್ ಅಸ್ಕ್ಯೂ,ಇಂಗ್ಲಿಷ್ ಬರಹಗಾರ, ಕವಿ ಮತ್ತು ಪ್ರೊಟೆಸ್ಟಂಟ್ ಹುತಾತ್ಮರಾಗಿದ್ದರು ಅವರು ಅಸಾಂಪ್ರದಾಯಿಕ ಚಿಂತಕರು ಎಂದು ಅವರನ್ನು ಇಂಗ್ಲೆಂಡ್ನಹೆನ್ರಿ ೮ಆಳ್ವಿಕೆಯಲ್ಲಿ ಖಂಡಿಸಿದರು.ಧೈರ್ಯ ಮತ್ತು ಬಲವಾದ ನಂಬಿಕೆಗಳ ಮಹಿಳೆ.ಆಕೆಯು ಮನಃಪೂರ್ವಕ ಮನಸ್ಸು, ಬಲವಾದ ನಂಬಿಕೆ ಮತ್ತು ಪ್ರಾಮಾಣಿಕತೆಯನ್ನು ಹೊಂದಿದ್ದಳು ಮತ್ತು ಹೆಚ್ಚಿನ ಸಾಮಾಜಿಕ ಸ್ಥಾನಮಾನದ ಮಹಿಳೆಯಾಗಿ ಇದರು ಬದ್ಧವಾಗಿದೆ ಸತ್ಯದ ಹೊರತಾಗಿ ನಿಂತುಕೊಂಡು ಬೋಧಿಸಲು ಸಿದ್ಧರಿದ್ದರು, ಅಧಿಕಾರಿಗಳ ಗಮನವನ್ನು ಸೆಳೆಯಲು ಇದನು ಮಾಡುತಿದರು.ಅವರು ಬುದ್ಧಿವಂತೆ ಮತ್ತು ಧೈರ್ಯಶಾಲಿಯಾಗಿದ್ದರು..ಇವರು ಬಲವಾದ ಮತ್ತು ಪ್ರಾಮಾಣಿಕ ನಂಬಿಕೆಗಳ ಮಹಿಳೆಯಾಗಿದ್ದರು. ಇವರ ದೇಶೀಯ ಜೀವನ ಅಥವಾ ಮಕ್ಕಳ ಬಗ್ಗೆ ತುಂಬಾ ಕಡಿಮೆ ತಿಳಿದಿದೆ.
ಜಿವನ
[ಬದಲಾಯಿಸಿ]ಲಂಡನ್ ಗೋಪುರದಲ್ಲಿ ಚಿತ್ರಹಿಂಸೆಗೊಳಗಾದ ಮತ್ತು ಸಜೀವವಾಗಿ ಸುಟ್ಟುಹಾಕಲಾಗಿದ್ದ ದಾಖಲೆಯ ಏಕೈಕ ಮಹಿಳೆ.ಇಂಗ್ಲಿಷ್ ಭಾಷೆಯಲ್ಲಿ ರಚಿಸುವ ಅತ್ಯಂತ ಪ್ರಮುಕ ಮಹಿಳಾ ಕವಿಗಳ ಪೈಕಿ ಇವರು ಕೂಡಾ ಒಬ್ಬರಾಗಿದ್ದಾರೆ ಮತ್ತು ವಿಚ್ಛೇದನವನ್ನು ಬೇಡಿದ ಮೊದಲ ಇಂಗ್ಲಿಷ್ ಮಹಿಳೆ.ಆನ್ ಅಸ್ಕ್ಯೂ ೧೫೨೧ ರಲ್ಲಿ ಇಂಗ್ಲೆಂಡ್ನಲ‍್ಲಿ ಜನಿಸಿದರು. ಶ್ರೀಮಂತ ಭೂಮಾಲೀಕ ವಿಲಿಯಂ ಅಸ್ಕ್ಯೂ,ಇವರ ತಂದೆ[೧].ಅಸ್ಕ್ಯೂ ಒಂದು ಧರ್ಮನಿಷ್ಠ ಪ್ರೊಟೆಸ್ಟೆಂಟ್ ಆಗಿದಳು, ಇವರು ಬೈಬಲ್ ಅಧ್ಯಯನ ಮಾಡಿ ಅದನ್ನು ಮೆಮರ್ಇಸ್ ಮಾಡಿದರು. ಆಕೆಯ ಪತಿ ಕ್ಞಮ್ ಕ್ಯಾಥೋಲಿಕ್ ಆಗಿದ್ದು, ಇದು ಕ್ರೂರ ಮದುವೆಗೆ ಕಾರಣವಾಯಿತು.ಪ್ರೊಟೆಸ್ಟೆಂಟ್ ಎಂಬ ಕಾರಣದಿಂದ ತನ್ನನ್ನು ಕ್ಞಮ್ ಎಸೆಯುವ ಮೊದಲು ಇವರು ಎರಡ್ಡು ಮಕ್ಕಳನ್ನು ಹೊಂದಿದ್ದರು.
೧೫೪೬ ರ ಹಿನ್ನೆಲೆ
[ಬದಲಾಯಿಸಿ]ಇವರು ಧಾರ್ಮಿಕ ಸಂಪ್ರದಾಯವಾದಿಗಳು ಮತ್ತು ಸುಧಾರಣಾಧಿಕಾರಿಗಳ ನಡುವೆ ನ್ಯಾಯಾಲಯದ ಹೋರಾಟದಲ್ಲಿ ಸಿಕ್ಕಿಬಿದ್ದರು.ಅನ್ನಿ ಒಂದು 'ಗಾಸ್ಪೆಲರ್'. ಬೈಬಲ್ನ ದೊಡ್ಡ ಭಾಗಗಳನ್ನು ಹೃದಯದಿಂದ ತಿಳಿದಿದರು ಮತ್ತು ಅದರ ಬಗ್ಗೆ ಬೋಧಿಸು ತಿದರು.ಹೊರಹಾಕಲ್ಪಟ್ಟ ನಂತರ,ಅಸ್ಕ್ಯೂ ಲಂಡನ್ಗೆ ತೆರಳಿದರು. ಇಲ್ಲಿ ಅವರು ಇತರ ಪ್ರೊಟೆಸ್ಟೆಂಟ್ಗಳನ್ನು ಭೇಟಿ ಮಾಡಿದರು ಮತ್ತು ಬೈಬಲ್ ಅಧ್ಯಯನ ಮಾಡಿದರು. ಲಂಡನ್ ನಲ್ಲಿದ್ದಾಗ, ಅವರು "ಗಾಸ್ಪೆಲರ್" ಅಥವಾ ಬೋಧಕರಾದರು. ಇವರು ತಮ್ಮ ನಂಬಿಕೆಗಳನ್ನು ತ್ಯಜಿಸಲು ನಿರಾಕರಿಸಿದರು.೧೮೪೬ ರ ಜೂನ್ ೧೮ ರಂದು, ಇವರು ಧರ್ಮದ್ರೋಹಿ ಯಂದು ಶಿಕ್ಷೆಗೆ ಗುರಿಯಾದರು, ಮತ್ತು ಸಜೀವವಾಗಿ ಸುಟ್ಟುಹಾಕಲು ಖಂಡಿಸಲಾಯಿತು.
ಕೃತಿಗಳು
[ಬದಲಾಯಿಸಿ]ಅಸ್ಕ್ಯೂ ತನ್ನ ಅಗ್ನಿಪರೀಕ್ಷೆ ಮತ್ತು ಅವಳ ನಂಬಿಕೆಗಳ ಬಗ್ಗೆ ಮೊದಲ-ವ್ಯಕ್ತಿ ಖಾತೆಯನ್ನು ಬರೆದಿದ್ದಾರೆ,ಇದನ್ನು ಜಾನ್ ಬೇಲ‍್ 'ದಿ ಎಕ್ಸಾಮಿನೇಷನ್ಸ್' ಎಂದು ಪ್ರಕಟಿಸಲಾಯಿತು.ಮತ್ತು ನಂತರ ಜಾನ್ ಫಾಕ್ಸ್ ಕಾಯಿದೆಗಳು ಮತ್ತು ಮಾನ್ಯುಮೆಂಟ್ಸ್ ೧೫೬೩ ರಲ್ಲಿ, ಇದು ಪ್ರೊಟೆಸ್ಟಂಟ್ ಹುತಾತ್ಮ ಎಂದು ಘೋಷಿಸಿತು.ಅಸ್ಕ್ಯೂನ ಹುತಾತ್ಮತೆಯ ಕಥೆ ಹೀಗೆ ಪ್ರೊಟೆಸ್ಟಂಟ್ ಹ್ಯಾಗಿಯೋಗ್ರಫಿಗೆ ಬರೆಯಲಾಯಿತು.ಜಾನ್ ಬೇಲ್ ಮತ್ತು ಜಾನ್ ಫಾಕ್ಸ್ ಅವರ ಅಸ್ಕ್ಯೂ ಬರಹಗಳು ಅವರ ಜೀವನದ ಅತ್ಯಂತ ಪ್ರಸಿದ್ಧವಾದ ಖಾತೆಗಳಾಗಿವೆ.ಅಸ್ಕ್ಯೂ ಜೀವನದ ಬಗೆ ಪ್ರಕಟಿಸಿದ ಮೊದಲ ವ್ಯಕ್ತಿ ಜಾನ್ ಬೇಲ್.
ಮರಣ
[ಬದಲಾಯಿಸಿ]ಜುಲೈ ೧೬, ೧೫೪೬ ರಂದು ಅಸ್ಕ್ಯೂ ಲಂಡನ್ನಲ್ಲಿ ಸಾವನ್ನಪ್ಪಿದರು.ತಾನು ಅನುಭವಿಸಿದ ಚಿತ್ರಹಿಂಸೆಯ ಕಾರಣದಿಂದಾಗಿ ಇವರನು ಸ್ಟೆಕಿಗೆ ಕುರ್ಚಿಯ ಮೇಲೆ ಸಾಗಿಸಬೇಕಾಗಿತ್ತು.ಅವರನು ಮೂರು ಇತರ ಪ್ರೊಟೆಸ್ಟೆಂಟ್ಗಳೊಂದಿಗೆ ಸುಟ್ಟುಹಾಕಿದರು[೨].ಅವರು ಜೀವಂತವಾಗಿದಕ್ಕಿಂತ ಹೆಚ್ಚು ಪ್ರಸಿದ್ಧವಾಗಿದು ಅವರ ಮರಣದನಂತರ.
ಉಲ್ಲೇಖಗಳು
[ಬದಲಾಯಿಸಿ]