ಆನಗೋಡು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗ್ರಾಮದ ಪ್ರಾಥಮಿಕ ಮಾಹಿತಿ:[ಬದಲಾಯಿಸಿ]

ಕರ್ನಾಟಕ ರಾಜ್ಯ ದಾವಣಗೆರೆ ಜಿಲ್ಲೆಯಲ್ಲಿನ ಒಂದು ಪ್ರಮುಖ ಹೋಬಳಿ ಕೇಂದ್ರ. ಜಿಲ್ಲಾ ಕೇಂದ್ರದಿಂದ ಬೆಂಗಳೂರು ಮಾರ್ಗವಾಗಿ ರಾ.ಹೆ-೦೪ ರಲ್ಲಿ ಸುಮಾರು ೧೬ ಕಿ.ಮೀ ಕ್ರಮಿಸಿದರೆ ಆನಗೋಡಿಗೆ ತಲುಪಬಹುದು.



"https://kn.wikipedia.org/w/index.php?title=ಆನಗೋಡು&oldid=1165989" ಇಂದ ಪಡೆಯಲ್ಪಟ್ಟಿದೆ