ಆನಂದೂರು ಕೊಪ್ಪಲು

ವಿಕಿಪೀಡಿಯ ಇಂದ
Jump to navigation Jump to search

ಮೈಸೂರು ಜಿಲ್ಲೆಯ ಮೈಸೂರು ತಾಲೂಕಿನ ಇಲವಾಲ ಹೋಬಳಿಯಲ್ಲಿರುವ ಪುಟ್ಟಹಳ್ಳಿ. ಸುಂದರ ಪ್ರಕೃತಿ ಸೊಬಗನ್ನು ಹೊಂದಿದೆ.ಲಕ್ಷ್ಮಣ ತೀರ್ಥ ನದಿಯ ಕೊಲ್ಲಿ ಪ್ರದೇಶವಾಗಿದೆ.ಇಲ್ಲಿನ ಮುಖ್ಯವಾಗಿ ಬೇಸಾಯವನ್ನು ಅವಲಂಬಿಸಿದ್ದಾರೆ. ಮುಖ್ಯವಾಗಿ ಕುಂಬಾರ ಕೊಪ್ಪಲಿನ ಅಮ್ಮನವರ ಹಬ್ಬ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.