ಆದರ್ಶ ಸತಿ (ಚಲನಚಿತ್ರ)
ಗೋಚರ
| ಆದರ್ಶ ಸತಿ (ಚಲನಚಿತ್ರ) | |
|---|---|
| ಆದರ್ಶಸತಿ | |
| ನಿರ್ದೇಶನ | ಚಿಟ್ರಪು ನಾರಾಯಣ ಮೂರ್ತಿ |
| ನಿರ್ಮಾಪಕ | ಎ.ವಿ.ಮೆಯಪ್ಪನ್ |
| ಪಾತ್ರವರ್ಗ | ಆರ್.ನಾಗೇಂದ್ರರಾವ್, ಜಮುನ, ಸಾಹುಕಾರ್ ಜಾನಕಿ, ಮೋಹನ್ |
| ಸಂಗೀತ | ಆರ್.ಸುದರ್ಶನಂ |
| ಛಾಯಾಗ್ರಹಣ | ಮಾಧವ |
| ಬಿಡುಗಡೆಯಾಗಿದ್ದು | ೧೯೫೫ |
| ಚಿತ್ರ ನಿರ್ಮಾಣ ಸಂಸ್ಥೆ | ಎ.ವಿ.ಎಂ.ಪ್ರೊಡಕ್ಷನ್ಸ್ |
ಆದರ್ಶಸತಿ, ಚಿಟ್ರಪು ನಾರಾಯಣ ಮೂರ್ತಿ ನಿರ್ದೇಶನ ಮತ್ತು ಎ.ವಿ.ಮೆಯಪ್ಪನ್ ನಿರ್ಮಾಪಣ ಮಾಡಿರುವ ೧೯೫೫[೧] ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಆರ್.ಸುದರ್ಶನಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಆರ್.ನಾಗೇಂದ್ರರಾವ್, ಸಾಹುಕಾರ್ ಜಾನಕಿ ಮತ್ತು ಜಮುನ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಆರ್.ನಾಗೇಂದ್ರರಾವ್
- ನಾಯಕಿ(ಯರು) = ಜಮುನ
- ಸಾಹುಕಾರ್ ಜಾನಕಿ
- ಮೋಹನ್
ಉಲ್ಲೇಖಗಳು
[ಬದಲಾಯಿಸಿ]