ಆದರ್ಶ ಸತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆದರ್ಶ ಸತಿ
ಆದರ್ಶಸತಿ
ನಿರ್ದೇಶನಚಿಟ್ರಪು ನಾರಾಯಣ ಮೂರ್ತಿ
ನಿರ್ಮಾಪಕಎ.ವಿ.ಮೆಯಪ್ಪನ್
ಪಾತ್ರವರ್ಗಆರ್.ನಾಗೇಂದ್ರರಾವ್, ಜಮುನ, ಸಾಹುಕಾರ್ ಜಾನಕಿ, ಮೋಹನ್
ಸಂಗೀತಆರ್.ಸುದರ್ಶನಂ
ಛಾಯಾಗ್ರಹಣಮಾಧವ
ಬಿಡುಗಡೆಯಾಗಿದ್ದು೧೯೫೫
ಚಿತ್ರ ನಿರ್ಮಾಣ ಸಂಸ್ಥೆಎ.ವಿ.ಎಂ.ಪ್ರೊಡಕ್ಷನ್ಸ್

ಆದರ್ಶಸತಿ, ಚಿಟ್ರಪು ನಾರಾಯಣ ಮೂರ್ತಿ ನಿರ್ದೇಶನ ಮತ್ತು ಎ.ವಿ.ಮೆಯಪ್ಪನ್ ನಿರ್ಮಾಪಣ ಮಾಡಿರುವ ೧೯೫೫[೧] ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಆರ್.ಸುದರ್ಶನಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಆರ್.ನಾಗೇಂದ್ರರಾವ್, ಸಾಹುಕಾರ್ ಜಾನಕಿ ಮತ್ತು ಜಮುನ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ಆರ್.ನಾಗೇಂದ್ರರಾವ್
  • ನಾಯಕಿ(ಯರು) = ಜಮುನ
  • ಸಾಹುಕಾರ್ ಜಾನಕಿ
  • ಮೋಹನ್

ಉಲ್ಲೇಖಗಳು[ಬದಲಾಯಿಸಿ]

  1. http://chiloka.com/kannada/movies/1950-1959