ಆತಂಕ (ದ್ವಂದ್ವ ನಿವಾರಣೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಆತಂಕ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:

  • ಶತಪಥ ತಿರುಗುವುದು, ದೈಹಿಕ ಬೇನೆಗಳು ಮತ್ತು ಆಲೋಚನೆಗಳಂತಹ ತಳಮಳದ ವರ್ತನೆ ಜೊತೆಗೂಡಿರುವ ಆಂತರಿಕ ಕ್ಷೋಭೆಯ ಒಂದು ಅಹಿತಕರ ಸ್ಥಿತಿ
  • ಪುನರಾವರ್ತಿತ, ನಿಯಂತ್ರಿಸಲಾಗದ ರೀತಿಯಲ್ಲಿರುವ ನಕಾರಾತ್ಮಕ ಸ್ವರೂಪದ ಯೋಚನೆಗಳು, ಚಿತ್ರಗಳು ಮತ್ತು ಭಾವನೆಗಳ ಸ್ಥಿತಿಯಾದ ಚಿಂತೆ
  • ಪ್ರತಿರೋಧ ಉಂಟುಮಾಡುವ ಒಂದು ವಸ್ತು, ಪದಾರ್ಥ, ಕ್ರಿಯೆ ಅಥವಾ ಪರಿಸ್ಥಿತಿ