ವಿಷಯಕ್ಕೆ ಹೋಗು

ಆಟ ಸಂದೀಪ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಟ ಸಂದೀಪ್ ಒಬ್ಬ ಭಾರತೀಯ ನೃತ್ಯ ಸಂಯೋಜಕ ಮತ್ತು ನಟ. ಇವರು ತೆಲುಗು ಚಿತ್ರರ೦ಗದಲ್ಲಿ ಕೆಲಸ ಮಾಡುತ್ತಾರೆ. ಇವರು ವಿಜಯ್ ದೇವರಕೊಂಡ, ಸಾಯಿ ಧರಂ ತೇಜ್, ಕಾರ್ತಿಕೇಯ ಗುಮ್ಮಕೊಂಡ, ವರುಣ್ ತೇಜ್ ಮು೦ತಾದ ಖ್ಯಾತ ನಟರಿಗೆ ನೃತ್ಯ ತರಬೇತಿ ನೀಡಿದ್ದಾರೆ. ಇವರು ಕಾಕಿನಾಡದಲ್ಲಿ ಬೆಳೆದು ಈಗ ಹೈದರಾಬಾದ್ ನಲ್ಲಿ ನೆಲೆಸಿರುವರು.[]

ಸ೦ದೀಪ್ ೧೫ ನೆ ವಯಸ್ಸಿನಲ್ಲಿ ನೃತ್ಯಾಭ್ಯಾಸ ಪ್ರಾರ೦ಭಿಸಿದರು.[] ಇವರ ನಿಜವಾದ ಹೆಸರು ಸಂದೀಪ್ ತಾಮ್ರಪಲ್ಲಿ. ಇವರು ಜ಼ೀ ತೆಲುಗು ಚಾನೆಲ್ಲಿನಲ್ಲಿ ಬರುವ ಆಟ ಎ೦ಬ ನೃತ್ಯ ಕಾರ್ಯಕ್ರಮವನ್ನು ಗೆದ್ದ ನ೦ತರ "ಆಟ ಸಂದೀಪ್" ಎ೦ದು ಪ್ರಸಿದ್ಧರಾದರು.[] ಇವರು ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.[][]

ಉಲ್ಲೇಖಗಳು

[ಬದಲಾಯಿಸಿ]
  1. "The dance 'aata'm bomb". The New Indian Express. Retrieved 31 August 2020.
  2. Pasupuleti, Priyanka. "Choreographer Sandeep making people dance to his tunes". Telangana Today. Retrieved 31 August 2020.
  3. "The dance 'aata'm bomb". The New Indian Express. Retrieved 31 August 2020.
  4. "Aata Sandeep". IMDb. Retrieved 31 August 2020.
  5. "Aata Sandeep: చిరంజీవిగారి పుట్టుపూర్వత్తరాలు తెలుసుకున్నా! శ్రీజా ఒప్పుకుంది! కానీ..: ఆట సందీప్". Samayam Telugu (in ತೆಲುಗು). Retrieved 31 August 2020.