ಆಕ್ಟೋಪಸ್ ಪೌಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಕ್ಟೋಪಸ್ ಪೌಲ್
ಆಕ್ಟೋಪಸ್ ಪೌಲ್ ಅಕ್ವೇರಿಯಂನಲ್ಲಿ
Other appellation(s) "ಪೌಲ್" ಆಕ್ಟೋಪಸ್
Paul die Krake
Pulpo Paul
ತಳಿಗಳು ಆಕ್ಟೋಪಸ್ vulgaris
ಲಿಂಗ ಗಂಡು
ಜನನ ಜನೆವರಿ ೨೦೦೮
Weymouth, ಇಂಗ್ಲೆಂಡ್ , or in the waters off Elba, Tuscany, Italy
ಮರಣ 26 ಅಕ್ಟೋಬರ ೨೦೧೦(ವಯಸ್ಸು ೨)
ಓಬೆರ್ಹಾಸನ್‌ನ , ಜರ್ಮನಿ
ವೃತ್ತಿ ಭವಿಷ್ಯಗಾರ ಆಕ್ಟೋಪಸ್ ಪೌಲ್ ೨೦೦೮-೨೦೧೦
Known for ಭವಿಷ್ಯಗಾರ ಆಕ್ಟೋಪಸ್ ಪೌಲ್ Predicting results of Germany's football matches
Owner ಸೀ ಲೈಫ್ ಕೇಂದ್ರ (aquarium keeper: Oliver Walenciak)
Named after A poem by Boy Lornsen, Der Tintenfisch Paul Oktopus

ಇಂಗ್ಲೆಂಡ್ ನಲ್ಲಿ ಹುಟ್ಟಿದ ಈ ಆಕ್ಟೋಪಸ್, ಜರ್ಮನಿನ ಸೀ ಲೈಫ್ ಅಕ್ವೇರಿಯಂನಲ್ಲಿತ್ತು. ವಿಶ್ವಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಎಂಟು ಪಂದ್ಯಗಳ ನಿಖರ ಭವಿಷ್ಯ ಹೇಳಿ ಸ್ಟಾರ್ ಪಟ್ಟ ಪಡೆದಿದ್ದ ಆಕ್ಟೋಪಸ್ ಪಾಲ್ ಜರ್ಮನಿಯ ಓಬೆರ್ಹಾಸನ್‌ನ ಅಕ್ವೇರಿಯಂನಲ್ಲಿ ಮಂಗಳವಾರ ಸಾವನ್ನಪ್ಪಿದೆ.

ಫೀಫಾ ವಿಶ್ವಕಪ್ ೨೦೧೦[ಬದಲಾಯಿಸಿ]

ಫೀಫಾ ವಿಶ್ವಕಪ್ 2010 ಕಾಲ್ಚೆಂಡಾಟವನ್ನು ಅದ್ಭುತವಾಗಿ ಆಡಿದವರು ಯಾರು ಎಂಬ ಪ್ರಶ್ನೆಗೆ ಎಂಟು ಕಾಲುಗಳ ಜೀವಿ ಪೌಲ್ ಎಂಬ ಜಾಣತನದ ಉತ್ತರ ಸಿಗುತ್ತಿತ್ತು. ಏಕೆಂದರೆ ಪೌಲ್ ಸೂಚಿಸಿದ ಭವಿಷ್ಯ ನೂರರಷ್ಟು ನೂರರಷ್ಟು ನಿಜವಾಗಿತ್ತು. ಅಂತಿಮ ಹಣಾಹಣಿಯಲ್ಲಿ ಹಾಲೆಂಡ್ ಅನ್ನು ಮಣಿಸಿ ಸ್ಪೇನ್ ಕಪ್ ಎತ್ತಲಿದೆ ಎಂದು ಪೌಲ್ ಸೂಚಿಸಿದಂತೆ ನಡೆಯಿತು. ತನ್ನಷ್ಟಕ್ಕೆ ತಾನು ಪಶ್ಚಿಮ ಜರ್ಮನಿಯ ಸೀ ಲೈಫ್ ಅಕ್ವೇರಿಯಂನಲ್ಲಿ ಈಜಾಡುತ್ತಿರುವ ಪೌಲ್ ಇಡೀ ವಿಶ್ವದ ಗಮನ ಸೆಳೆದಿತ್ತು.

ಭವಿಷ್ಯ ಹೇಳುತ್ತಿದ್ದ ಪರಿ[ಬದಲಾಯಿಸಿ]

ಕಪ್ಪೆಚಿಪ್ಪಿನ ಆಹಾರ ಹೊಂದಿರುವ ಎರಡು ಡಬ್ಬಿಗಳನ್ನು ಆಕ್ಟೋಪಸ್ ನ ಮುಂದಿರಿಸಲಾಗುತ್ತಿತ್ತು. ಈ ಡಬ್ಬಿಗೆ ಜರ್ಮನ್ ಹಾಗೂ ಎದುರಾಳಿ ತಂಡದ ಬಾವುಟವನ್ನು ಹೊದೆಸಿರಲಾಗುತ್ತದೆ. ಪೌಲ್ ಇರುವ ನೀರಿನ ಜಾಡಿಯಲ್ಲಿ ಈ ಎರಡು ಡಬ್ಬಿಯನ್ನು ಇಳಿಬಿಡಲಾಗುತ್ತದೆ. ಯಾವ ಡಬ್ಬಿಯಲ್ಲಿನ ಆಹಾರವನ್ನು ಪೌಲ್ ಸೇವಿಸುತ್ತಾನೋ ಆ ತಂಡ ವಿಜಯಿಯಾಗುತ್ತದೆ ಎಂದು ತಿಳಿಯಲಾಗುತ್ತದೆ.

ಗೌರವ[ಬದಲಾಯಿಸಿ]

ಪ್ರತ್ಯೇಕವಾಗಿ ಅಂತಿಮ ಸಂಸ್ಕಾರ ವಿಧಿ ನೆರವೇರಿಸಿ, ಸ್ಮಾರಕ ಸ್ಥಾಪಿಸಲು ಸೀ ಲೈಫ್ ಕೇಂದ್ರ ಸಜ್ಜಾಗಿದೆ. ಮುಂದಿನ ವರ್ಷ ಭವಿಷ್ಯಗಾರ ಆಕ್ಟೋಪಸ್ ಪೌಲ್ ಕುರಿತ ಕಿರುಚಿತ್ರ ಕೂಡಾ ತೆರೆ ಕಾಣಲಿದೆ. [೧][ಶಾಶ್ವತವಾಗಿ ಮಡಿದ ಕೊಂಡಿ]

ಜಾಹಿರಾತಿನಲ್ಲಿ ಪೌಲ್[ಬದಲಾಯಿಸಿ]

ಪೌಲ್ ಆಕ್ಟೋಪಸ್ ಜರ್ಮನಿಯ ಸೂಪರ್ ಮಾರ್ಕೆಟ್ ರೆವೆಯ ಬ್ರಾಂಡ್ ಜಾಹೀರಾತು ಜಗತ್ತಿನಲ್ಲಿ ಕಾಣಿಸಿಕೊಂಡಿದೆ.[೨][ಶಾಶ್ವತವಾಗಿ ಮಡಿದ ಕೊಂಡಿ]

Results involving Germany ಜರ್ಮನಿಯ ಫಲಿತಾಂಶಗಳು[ಬದಲಾಯಿಸಿ]

ಯುರೊ ೨೦೦೮
ಪ್ರತಿಸ್ಪರ್ಧಿ ಹಂತ ದಿನಾಂಕ ಭವಿಷ್ಯವಾಣಿ ಫಲ ನಿರ್ಣಯ
 Poland group stage 8 June  Germany 2–0 ಸರಿ
 Croatia group stage 12 June  Germany 1–2 ತಪ್ಪು
 Austria group stage 16 June  Germany 1–0 ಸರಿ
 ಪೋರ್ಚುಗಲ್ quarter-finals 19 June  Germany 3–2 ಸರಿ
 ಟರ್ಕಿ semi-finals 25 June  Germany 3–2 ಸರಿ
 Spain final 29 June  Germany[೧] 0–1 ತಪ್ಪು
Paul picks Germany over Uruguay on 9 July 2010
ಫೀಫಾ ವಿಶ್ವಕಪ್ ೨೦೧೦
ಪ್ರತಿಸ್ಪರ್ಧಿ ಹಂತ ದಿನಾಂಕ ಭವಿಷ್ಯವಾಣಿ ಫಲ ನಿರ್ಣಯ
 ಆಸ್ಟ್ರೇಲಿಯಾ group stage 13 June  Germany[೨] 4–0 ಸರಿ
 ಸೆರ್ಬಿಯ group stage 18 June  ಸೆರ್ಬಿಯ[೨] 0–1 ಸರಿ
 ಘಾನಾ group stage 23 June  Germany[೨] 1–0 ಸರಿ
 ಇಂಗ್ಲೆಂಡ್ round of 16 27 June  Germany[೩] 4–1 ಸರಿ
 ಅರ್ಜೆಂಟೀನ quarter-finals 3 July  Germany[೪] 4–0 ಸರಿ
 Spain semi-finals 7 July  Spain[೫] 0–1 ಸರಿ
 ಉರುಗ್ವೆ 3rd place play-off 10 July  Germany[೬] 3–2 ಸರಿ

ಉಲ್ಲೇಖಗಳು[ಬದಲಾಯಿಸಿ]

  1. ಉಲ್ಲೇಖ ದೋಷ: Invalid <ref> tag; no text was provided for refs named 10things
  2. ೨.೦ ೨.೧ ೨.೨ World Cup Octopus: Paul's Predictions Stun Germany, Huffington Post, 24 June 2010
  3. ಉಲ್ಲೇಖ ದೋಷ: Invalid <ref> tag; no text was provided for refs named BBC25Jun2010
  4. ಉಲ್ಲೇಖ ದೋಷ: Invalid <ref> tag; no text was provided for refs named Death%2520threats
  5. Paul The Octopus Predicts Spain Will Beat Germany, The Globe and Mail, 7 July 2010, archived from the original on 2010-07-09 {{citation}}: Check date values in: |date= (help)
  6. "Octopus predicts Germany third place in World Cup". BBC News. 9 July 2010. Retrieved 11 July 2010.