ವಿಷಯಕ್ಕೆ ಹೋಗು

ಅಸ್ಸಾಂ ವಿಧಾನಸಭೆ ಚುನಾವಣೆ ೨೦೧೧

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

right

— 
ತರುಣ್ ಗೊಗಾಯಿ:
  • ವಿಧಾನಸಭೆ ೨೦೧೧.
  • ಹುದ್ದಗೆ:18 ಮೇ 2011
  • ಮುಖ್ಯಮಂತ್ರಿ;
  • ಭಾರತೀಯ ರಾಷ್ಟ್ರೀಯ ಕಾಂಗ್ರೆಸ್;
  • ಸ್ಥಾನ ಗಳಿಕೆ: ೭೯
.
ಬದುರುದ್ದೀನ್ ಅಜಮಲ್ -ಆಲ್ ಇಂಡಿಯಾ ಡೆಮೊಕ್ರಟಿಕ್ ಪ್ರಂಟ್
  • ಭಾರತದ ಅಸ್ಸಾಂನ 13ನೆಯ ವಿಧಾನಸಭೆಯ 126 ಕ್ಷೇತ್ರಗಳಿಂದ ಸದಸ್ಯರನ್ನು ಚುನಾಯಿಸುವ ಚುನಾವಣೆ, 4 ಮತ್ತು 11 ಏಪ್ರಿಲ್, 2011 ರಂದು ಎರಡು ಹಂತಗಳಲ್ಲಿ ನಡೆಯಿತು. ಫಲಿತಾಂಶವನ್ನು ಮೇ 13 ರಂದು ಪ್ರಕಟಿಸಲಾಯಿತು. [1] ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಇದರ ಹಾಲಿ ಮುಖ್ಯಮಂತ್ರಿಯಾಗಿರುವ ತರುಣ್ ಗೊಗೋಯ್ ಪ್ರಚಂಡ ಬಹುಮತವನ್ನು ಪಡೆದು ಚುನಾವಣೆಯಲ್ಲಿ ಮೂರನೇ ನೇ ಬಾರಿಗೆ 18 ಮೇ 2011ರಂದು ಪ್ರಮಾಣವಚನವನ್ನು ಸ್ವೀಕರಿಸಿದರು. ಬಿಜೆಪಿಯು 20 ನವೆಂಬರ್ 2012ರಲ್ಲಿ, ಎಜಿಪಿ ಶಾಸಕ ಶಹೀದುಲ್ ಆಲಂ ಚೌಧರಿ ಅಲಮ್,ರ ಸಾವಿನ ನಂತರ ಅಸ್ಸಾಂನಲ್ಲಿ ಹಿಂದೂ-ಮುಸ್ಲಿಂ ವಿರೋಧಿ ವಲಸೆ ಭಾವನೆಯನ್ನು ಹರಡಿದರೆಂದು ಆರೋಪಿಸಲಾಯಿತು.[೧]

[೨]

2011ರ ಚುನಾವಣಾ ಫಲಿತಾಂಶ

[ಬದಲಾಯಿಸಿ]
  • ಭಾರತದ ಅಸ್ಸಾಂನ 13ನೆಯ ವಿಧಾನಸಭೆಯ 126 ಕ್ಷೇತ್ರಗಳಿಂದ ಸದಸ್ಯರನ್ನು ಚುನಾಯಿಸುವ ಚುನಾವಣೆ, 4 ಮತ್ತು 11 ಏಪ್ರಿಲ್, 2011 ರಂದು ಎರಡು ಹಂತಗಳಲ್ಲಿ ನಡೆಯಿತು. ಫಲಿತಾಂಶವನ್ನು ಮೇ 13 ರಂದು ಪ್ರಕಟಿಸಲಾಯಿತು. [1] ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಇದರ ಹಾಲಿ ಮುಖ್ಯಮಂತ್ರಿಯಾಗಿರುವ ತರುಣ್ ಗೊಗೋಯ್ ಪ್ರಚಂಡ ಬಹುಮತವನ್ನು ಪಡೆದು ಚುನಾವಣೆಯಲ್ಲಿ ಮೂರನೇ ನೇ ಬಾರಿಗೆ ಪ್ರಮಾಣವಚನವನ್ನು ಸ್ವೀಕರಿಸಿದರು.
ಕ್ರ.ಸಂ.ಪಕ್ಷದ ಹೆಸರುಸ್ಪರ್ಧೆಗೆಲವುಬದಲಾವಣೆ
1ಭಾರತೀಯ ರಾಷ್ಟ್ರೀಯ ಕಾಂಗ್ರೆಸ್12679+22
2ಅಖಿಲ ಭಾರತ ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್7718+9
3ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್2912+1
4ಅಸೋಮ್ ಆಫ್ ಗಣ ಪರಿಷತ್1049-14
5ಭಾರತೀಯ ಜನತಾ ಪಾರ್ಟಿ1205-5
6ಅಖಿಲ ಭಾರತ ತೃಣಮೂಲ ಕಾಂಗ್ರೆಸ್1031+1
7ಪಕ್ಷೇತರರು2632-9
8ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)170-2
9ಕಮ್ಯುನಿಸ್ಟ್ ಪಕ್ಷ160-1
10ಸ್ವಾಯತ್ತ ರಾಜ್ಯ ಬೇಡಿಕೆ ಕಮಿಟಿ10-1
11ಒಟ್ಟು126

ಬಿಜೆಪಿಯು ಎಜಿಪಿ ಶಾಸಕ ಶಹೀದುಲ್ ಆಲಂ ಚೌಧರಿ ಅPಲಮ್, ರ 20 ನವೆಂಬರ್ 2012ರಲ್ಲಿ, ಸಾವಿನ ನಂತರ ಈ ಸ್ಥಾನದ ಉಪಚುನಾವಣೆ 24 ಫೆಬ್ರವರಿ 2013 ರಂದು ನಡೆಯಿತು. ಕಾಂಗ್ರೆಸ್ ಅಭ್ಯರ್ಥಿ ಮಂದಿರಾ ರಾಯ್ ಚುನಾವಣೆಯಲ್ಲಿ ಜಯಗಳಿಸಿದರು. ಇದನ್ನು ಸೇರಿಸಿ ಕಾಂಗ್ರೆಸ್ ಪಟ್ಟಿಯಲ್ಲಿ ಬಲ 79 ಹೋದರೆ, ಮತ್ತು ಎಜಿಪಿ ಪಟ್ಟಿಯಲ್ಲಿ 9 ಕ್ಕೆ ಇಳಿಯಲು ಕಾರಣವಾಯಿತು. [೩]

ಹಿಂದಿನ ಚುನಾವಣೆ-೨೦೦೬

[ಬದಲಾಯಿಸಿ]
ಪಕ್ಷಸ್ಥಾನಗಳು ಗಳಿಕೆ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್53
ಅಖಿಲ ಭಾರತ ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್9
ಬೋಡೋಲ್ಯಾಂಡ್ ಪೀಪಲ್ಸ್ ಫ್ರಾಂಟ್10
  • ತರುಣ್ ಗೊಗೋಯ್ 14 ಮೇ 2006 ರಂದು ಅಸ್ಸಾಂನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.(2ನೇ ಬಾರಿ)

[೪][೫]

ಕ್ರ.ಸಂ.+ಪಕ್ಷಸಂಕ್ಷೇಪಸ್ಥಾನಗಳು ಗಳಿಕೆ
1.ಭಾರತೀಯ ರಾಷ್ಟ್ರೀಯ ಕಾಂಗ್ರೆಸ್INC53
2.ಅಸ್ಸಾಂ ಗಣ ಪರಿಷತ್ (ಎಜಿಪಿ)AGP24
3.ಸ್ವತಂತ್ರ(ಪಕ್ಷೇತರ)IND22
4.ಅಸ್ಸಾಂ ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್AUDF10
5.ಭಾರತೀಯ ಜನತಾ ಪಕ್ಷBJP10
6.ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)CPI(M)2
7.ಅಸ್ಸಾಂ ಗಣ ಪರಿಷತ್ Pragatisheel ಎಜಿಪಿ (ಪಿ) 1AGP(P)1
8.ಸ್ವಾಯತ್ತ ರಾಜ್ಯ ಬೇಡಿಕೆ ಸಮಿತಿASDC1
9.ಭಾರತದ ಕಮ್ಯುನಿಸ್ಟ್ ಪಕ್ಷ (ಸಿಪಿಐ)CPI1
10.ಲೋಕೊ SanilionLKS1
11.ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿNCP1
12.Total126

ಉಲ್ಲೇಖಗಳು

[ಬದಲಾಯಿಸಿ]
  1. ↑ http://eciresults.ap.nic.in/statewiseS03.html
  2. ↑ http://indiatoday.intoday.in/story/bjp-banks-on-religious-polarisation-in-assam-polls/1/125565.html
  3. ↑ http://www.rediff.com/news/report/congress-sweeps-assam-shocks-bjp-and-other-rival-parties/20110513.htm
  4. ↑ "ಆರ್ಕೈವ್ ನಕಲು". Archived from the original on 2016-03-28. Retrieved 2016-04-01.
  5. ↑ "ಆರ್ಕೈವ್ ನಕಲು". Archived from the original on 2016-04-06. Retrieved 2016-04-01.