ಅಸೂನ್‌ಸಿಯಾನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅಸೂನ್‌ಸಿಯಾನ್'
Asunción
From the top to bottom, left to right: skyline of the city from the Paraguay River, Citibank Tower, the Cabildo of Asunción, the National Pantheon of the Heroes, Palacio de los López, Hotel Guaraní[disambiguation needed]
From the top to bottom, left to right: skyline of the city from the Paraguay River, Citibank Tower, the Cabildo of Asunción, the National Pantheon of the Heroes, Palacio de los López, Hotel Guaraní[disambiguation needed]
ಇದರ ಬಾವುಟ ಅಸೂನ್‌ಸಿಯಾನ್'
Flag
Coat of arms of ಅಸೂನ್‌ಸಿಯಾನ್'
Coat of arms
Nickname(s): ಮದರ್ ಆಫ್ ಸಿಟೀಸ್
Coordinates: 25°16′55.91″S 57°38′6.36″W / 25.2821972°S 57.6351000°W / -25.2821972; -57.6351000Coordinates: 25°16′55.91″S 57°38′6.36″W / 25.2821972°S 57.6351000°W / -25.2821972; -57.6351000
ದೇಶ  Paraguay
ಜಿಲ್ಲೆ Gran Asunción
Founded August 15, 1537
ಸರ್ಕಾರ
 • Intendant Arnaldo Samaniego
ವಿಸ್ತೀರ್ಣ
 • ನಗರ ೧೧೭.೨
 • ಮೆಟ್ರೋ ೧,೦೦೦
ಎತ್ತರ ೪೩
ಜನಸಂಖ್ಯೆ (2009)
 • ನಗರ ೫೪೨
 • ಜನಸಾಂದ್ರತೆ ೪,೪೧೧
 • ಮೆಟ್ರೋ
Demonym Asunceno, -a
Postal code 1001-1925
ಏರಿಯಾ ಕೋಡ್(ಗಳು) (+595) 21
HDI (2011) 0.742 – high
ಜಾಲತಾಣ www.mca.gov.py (Spanish)

ಅಸೂನ್‌ಸಿಯಾನ್ ದಕ್ಷಿಣ ಅಮೇರಿಕ ಖಂಡದ ಪೆರಗ್ವೆ ದೇಶದ ರಾಜಧಾನಿ. ನಗರದಲ್ಲಿ ವಾಸಿಸುವ ಜನರ ಸಂಖ್ಯೆ ೫,೩೯,೦೦೦ವಾದರೂ ಸುತ್ತಲಿನ ನಗರಗಳನ್ನು ಸೇರಿ ಅಸೂನ್‌ಸಿಯಾನ್ ಮಹಾನಗರದ ಜನಸಂಖ್ಯೆ ೧೬,೩೯,೦೦೦. ಸರಕಾರದ ಕೇಂದ್ರವಾಗಿರುವ ಇದು ಪ್ರಧಾನ ಬಂದರು ಮತ್ತು ಕೈಗಾರಿಕಾ ಮತ್ತು ಸಾಂಸ್ಕೃತಿಕ ಕೇಂದ್ರವೂ ಆಗಿದೆ.

ದಕ್ಷಿಣ ಅಮೆರಿಕದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾದ ಇದನ್ನು ಅಗಸ್ಟ್ ೧೫, ೧೫೩೭ರಲ್ಲಿ ಸ್ಪಾನಿಷ್ ವಸಾಹತುಶಾಹಿಗಳು ಕಂಡು ಹಿಡಿದು, ದಕ್ಷಿಣ ಅಮೆರಿಕದ ಸ್ಪಾನಿಷ್ ವಸಾಹತುಗಳ ಕೇಂದ್ರವನ್ನಾಗಿ ಮಾಡಿದರು.

ಇವುಗಳನ್ನೂ ನೋಡಿ[ಬದಲಾಯಿಸಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]