ಅಸಾಹಿ ಶಿಂಭೂನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅಸಾಹಿ ಶಿಂಭೂನ್
Asahi Shimbun first issue.jpg
ಪತ್ರಿಕೆಯ ಪ್ರಥಮ ಸಂಚಿಕೆ 25 ಜನವರಿ 1879
ವರ್ಗ ದಿನ ಪತ್ರಿಕೆ
ವಿನ್ಯಾಸ Broadsheet (40.6 × 54.6 cm)[೧]
ಮಾಲೀಕ ಮಿಚಿಕೊ ಮುರಯಾಮ, ಶೊಯ್ಚಿ ಯುನೊ
ಪ್ರಕಾಶಕ ತಡಕಝು ಕಿಮುರ
ಮುಖ್ಯ ಸಂಪಾದಕ ಯೊಶಿಬುಮಿ ವಕಮಿಯ
ಸ್ಥಾಪನೆ 25 ಜನವರಿ 1879 (1879-01-25)
ಭಾಷೆ ಜಪಾನಿ ಭಾಷೆ
ಕೇಂದ್ರ ಕಾರ್ಯಾಲಯ ಒಸಾಕ
ಚಲಾವಣೆ ೭೯.೬ ಲಕ್ಷ (ಬೆಳಗಿನ ಆವೃತಿ, 2010)[೨]
ಅಧಿಕೃತ ತಾಣ www.asahi.com

ಅಸಾಹಿ ಶಿಂಭೂನ್ ಜಪಾನ್ ದೇಶದ ಅತ್ಯಂತ ಜನಪ್ರಿಯ ಪತ್ರಿಕೆಗಳಲ್ಲೊಂದು. ಅಸಾಹಿ ಶಿಂಭೂನ್ ಎಂದರೆ ಉದಯ ಭಾಸ್ಕರ ಪತ್ರಿಕೆ ಎಂದು ಅರ್ಥ. ವಿಶೇಷ ಲೇಖನ ಪ್ರಕಟಣೆಗಳಲ್ಲಿ, ತಾಂತ್ರಿಕ ಬೆಳೆವಣಿಗೆಯಲ್ಲಿ ಇದು ಅತ್ಯಂತ ಮಹತ್ತ್ವದ್ದಾಗಿದೆ. ಪಾಶ್ಚಾತ್ಯ ದೇಶಗಳಿಂದ ತರಿಸಿಕೊಳ್ಳುವ ವಸ್ತುಗಳ ಬಗ್ಗೆ ಮಾಹಿತಿನೀಡಲು ಕೆಲವು ವ್ಯಾಪಾರಿಗಳು ಒಸಾಕ ನಗರದಲ್ಲಿ ಈ ಪತ್ರಿಕೆಯನ್ನು ಸ್ಥಾಪಿಸಿದರು (1879). ಕೆಲವು ಕಾಲದ ಮೇಲೆ ರಾಜಕಾರಣವನ್ನು ಮುಖ್ಯ ಗುರಿಯನ್ನಾಗಿಟ್ಟುಕೊಂಡು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟು ಈ ಪತ್ರಿಕೆಯನ್ನು ಟೋಕಿಯೊ ನಗರಕ್ಕೆ ವರ್ಗಾಯಿಸಲಾಯಿತು.

ಛಾಯಾಂಕಣ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "数字で見る朝日新聞". Asahi. Retrieved 31 March 2011. 
  2. "全国紙の朝・夕刊別販売部数(単位:部)". Yomiuri. Retrieved 31 March 2011.